Breaking News

ಫೆಬ್ರುವರಿ 23 ರಂದು ಬೆಳಗಾವಿಯಲ್ಲಿ ರಾಹುಲ್ ಗಾಂಧೀ ರನ್ ಫಾರ್ ನೇಶನ್

ಫೆಬ್ರುವರಿ 23 ರಂದು ಬೆಳಗಾವಿಗೆ ರಾಹುಲ್ ಗಾಂದೀ…?

ಬೆಳಗಾವಿ -ಬೆಳಗಾವಿಯಲ್ಲಿ ಸರ್ಕಾರದ ನೂರು ಕೋಟಿ ರೂ ವಿಶೇಷ ಅನುದಾನದಲ್ಲಿ ಸಿದ್ಧಗೊಂಡಿರುವ ಕಾಂಗ್ರೆಸ್ ಸರ್ಕಾರದ ಹೆಮ್ಮೆಯ ವಿಷಯ ಎಂದೇ ಹೇಳಲಾಗುತ್ತಿರುವ ದೇಶದ ಅತೀ ಎತ್ತರದ ರಾಷ್ಟ್ರಧ್ವಜ ಹಾರಿಸಲು ರಾಹುಲ್ ಗಾಂದೀ ಫೆಬ್ರುವರಿ 23 ರಂದು ಬೆಳಗಾವಿಗೆ ಬರುವದು ಖಚಿತವಾಗಿದೆ

ಫೆಬ್ರುವರಿ 23 ರಂದು ನಾವು ನೀವು ಒಟ್ಟಿಗೆ ಬೆಳಗಾವಿಗೆ ಹೋಗೋಣ ನನ್ನ ಸರ್ಕಾರದ ವಿಶೇಷ ಅನುದಾನದ ಹೆಮ್ಮೆಯ ರಾಷ್ಟ್ರೀಯ ಧ್ವಜವನ್ನು ಬೆಳಗಾವಿಯಲ್ಲಿ ಹಾರಿಸೋಣ ಈ ದಿವಸ ನೀವು ಬೆಳಗಾವಿಗೆ ಬರಲೇ ಬೇಕು ಎಂದು ಸಿಎಂ ಸಿದ್ರಾಮಯ್ಯ ರಾಹುಲ್ ಗಾಂಧೀ ಅವರ ಮೇಲೆ ಒತ್ತಡ ಹಾಕಿರುವದರಿಂದ ರಾಹುಲ್ ಗಾಂಧೀ ಅದಕ್ಕೆ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ

ಸಿಎಂ ಸಿದ್ರಾಮಯ್ಯ ಬೆಳಗಾವಿ ಮಹಾನಗರಕ್ಕೆ ನೀಡಿರುವ ರೆಗ್ಯುಲರ್ 100 ಕೋಟಿಯ ಜೊತೆಗೆ ಮತ್ತೇ 100 ಕೋಟಿ ವಿಶೇಷ ಅನುದಾನ ನೀಡಿದ್ದು ಈ ಅನುದಾನದಲ್ಲಿ ಬೆಳಗಾವಿಯಲ್ಲಿ ಗ್ಲಾಸ್ ಹೌಸ್ ಅತೀ ಎತ್ತರದ ರಾಷ್ಟ್ರ ಧ್ವಜ ಸ್ವಿಮಿಂಗ್ ಫೂಲ್ ಸ್ಪೋರ್ಟ್ಸ ಝೋನ್ ನಿರ್ಮಾಣ ಆಗಿದ್ದು ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ರಾಹುಲ್ ಗಾಂಧೀ ಅವರೇ ಉದ್ಘಾಟನೆ ಮಾಡಬೇಕು ಎಂದು ಸಿಎಂ ಸಿದ್ರಾಮಯ್ಯ ಒತ್ತಡ ಹೇರಿದ ಪರಿಣಾಮ ರಾಹುಲ್ ಅದಕ್ಕೆ ಒಪ್ಪಿದ್ದಾರೆ ಎಂಬ ಸುದ್ದಿ ಪ್ರಚಾರ ಪಡೆದಿದೆ

ಸಿಎಂ ಸಿದ್ರಾಮಯ್ಯ ಅವರ ವಿಶೇಷ ಕಾಳಜಿ ಕಾಂಗ್ರೆಸ್ ಸರ್ಕಾರದ ಕೊಡುಗೆಯಿಂದಾಗಿ ಬೆಳಗಾವಿ ನಗರ ಅಭಿವೃದ್ಧಿ ಆಗಿದ್ದು ಶ್ಲಾಘನೀಯ

Check Also

ಶಿಕ್ಷಣ ಸಂಸ್ಥೆ ಆರಂಭಿಸುವ ಕನಸು ಇದೆ- ಲಕ್ಷ್ಮೀ ಹೆಬ್ಬಾಳಕರ್

ಬೆಳಗಾವಿ : ರಾಜಕಾರಣ ಕೇವಲ ಚುನಾವಣೆಗೆ ಸೀಮಿತ. ಚುನಾವಣೆ ನಂತರ ರಾಜಕಾರಣವಿಲ್ಲ, ಕೇವಲ ಅಭಿವೃದ್ಧಿ ಎಂದು ಮಹಿಳಾ ಮತ್ತು ಮಕ್ಕಳ …

Leave a Reply

Your email address will not be published. Required fields are marked *