Breaking News

ಸೀರೆ,ಗೋಡೆ ಗಡಿಯಾರದ ಜೊತೆಗೆ 100 ಪೇಪರ್ಸ ಕಿಕ್!!

ಖಾನಾಪೂರ-ಖಾನಾಪುರ ಪಟ್ಟಣದ ಮುಖ್ಯರಸ್ತೆಯ ಲೋಕಮಾನ್ಯಭವನದ ಮುಂದುಗಡೆ ನಿಂತಿದ್ದ ಗೂಡ್ಸ್ ವಾಹನವನ್ನು ಪರಶಿಸಿದಾಗ ವಾಹನದಲ್ಲಿ ಸೀರೆ,ಗೋಡೆ ಗಡಿಯಾರ,ಹಾಗೂ 100 ಪೇಪರ್ಸ್ ಬಾಟಲ್ ಗಳು ಪತ್ತೆಯಾಗಿವೆ

ಶ್ರೀ ಎ .ದಿಲೀಪ್ ಕುಮಾರ್ ಬಿಜೆಪಿ ಮುಖಂಡರು ,ಖಾನಾಪುರ ವಿಧಾನಸಭಾ ಕ್ಷೇತ್ರ. ಇವರ ಹೆಸರಿರುವ ಹಾಗೂ ಇವರ ಫೋಟೋ ಇರುವ, ಬಿಜೆಪಿ ಪಕ್ಷದ ಚಿಹ್ನೆ ಇರುವ ಚೀಲಗಳ ಸಮೇತ,Ka.22 D 2422 tata ace ಮಿನಿ ಗೂಡ್ಸ್ ವಾಹನದಲ್ಲಿ
280 .. ಸೀರೆಗಳು , 280 × 550 =1,54,000

09 .. ಗೋಡೆ ಗಡಿಯಾರ ,9 × 150 = 1,350

20 .. 100 pipers 750 ml liquor..15 ltr .
.20 × 2418 = 48,360

Tata ace ₹ 5,00,000

Total worth ₹ 7,03,710
ಪತ್ತೆಯಾಗಿವೆ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *