ಬೆಳಗಾವಿ- ಕೇಂದ್ರ ರೇಲ್ವೆ ಸಚಿವ ಸುರೇಶ ಪ್ರಭು ಭಾನುವಾರ ಬೆಳಗಾ ನಗರಕ್ಕೆ ಆಗಮಿಸಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಶೇ ಐವತ್ತರ ಅನುಪಾತದದ ಅನುದಾನಲ್ಲಿ ನಿರ್ಮಾಣಗೊಂಡಿರುವ ಕಪಿಲೇಶ್ವರ ರಸ್ತೆಯ ರೇಲ್ವೆ ಮೇಲ್ಸೆತುವೆಯನ್ಮು ಉದ್ಘಾಟಿಸಲಿದ್ದಾರೆ
ಭಾನುವಾರ ಬೆಳಿಗ್ಗೆ ೧೧ ಘಂಟೆಗೆ ಈ ಕಾರ್ಯಕ್ರಮ ನಡೆಯಲಿದೆ ರಾಜ್ಯದ ಬೃಹತ್ತ ನೀರಾವರಿ ಸಚಿವ ಆರ್ ವ್ಹಿ ದೇಶಪಾಂಡೆ ಸಂಸದ ಸುರೇಶ ಅಂಗಡಿ ಪ್ರಭಾಕರ ಕೋರೆ ಶಾಸಕ ಸಂಬಾಜಿ ಪಾಟೀಲ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದಾರೆ
ಕಪಿಲೇಶ್ವರ ರಸ್ರೆಯ ರೇಲ್ವೆ ಮೇಲ್ಸೆತುವೆ ಉದ್ಘಾಟನೆಯ ಬಳಿಕ ಹಳೆ ಪಿಬಿ ರಸ್ತೆಯ ರೇಲ್ವೆ ಮೇಲ್ಸೇತುವೆ ನಿರ್ಮಾಣದ ಕಾಮಗಾರಿಗೆ ಶಂಕುಸ್ಥಾಪನೆ ನೆರ ವೇರಿದಲಿದ್ದಾರೆ
 ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
				 
		 
						
					 
						
					 
						
					