Breaking News

ಐದು ವರ್ಷದ ನಂತರ ಬೆಳಗಾವಿಗೆ ಬಂತು ರ್ಯಾಂಬೋ ಸರ್ಕಸ್…

.ಬೆಳಗಾವಿ- ಐದು ವರ್ಷದ ನಂತರ ಬೆಳಗಾವಿಗೆ ರ್ಯಾಂಬೋ ಸರ್ಕಸ್ ಟೆಂಟ್ ಹಾಕಿದೆ.ಬೆಳಗಾವಿಯ ಬಸವೇಶವರ ಸರ್ಕಲ್ ದಲ್ಲಿರುವ ತಿನುಸು ಕಟ್ಟೆಯ ಎದುರು ಸರ್ಕಸ್ ಅಗಸ್ಟ್ 3 ರಿಂದ ಶುಭಾರಂಭಗೊಳ್ಳಲಿದೆ.

ಗಣಪತಿ ಹಬ್ಬಕ್ಕೆ ಬೆಳಗಾವಿಗೆ ಸರ್ಕಸ್ ಬಂದೇ ಬರುತ್ತದೆ.ಆದ್ರೆ ಕಳೆದ ಐದು ವರ್ಷಗಳಿಂದ ಬೆಳಗಾವಿಗೆ ಯಾವುದೇ ಸರ್ಕಸ್ ಕಂಪನಿ ಟೆಂಟ್ ಹಾಕಿರಲಿಲ್ಲ,ಆದ್ರೆ ಈ ವರ್ಷ ಗಣಪತಿ ಹಬ್ಬಕ್ಕೆ ರ್ಯಾಂಬೋ ಸರ್ಕಸ್ ಬಂದಿದ್ದು ಎಲ್ಲರಲ್ಲಿ ಸಂತಸ ಮೂಡಿಸಿದೆ.

ಸರ್ಕಸ್ ನಲ್ಲಿ ಪ್ರಾಣಿಗಳಂತೂ ಇಲ್ಲ.ಆದ್ರೆ ಜೋಕರ್ ಗಳ ನಗೆ,ಅದ್ಭುತ ಸೈಕಲೀಂಗ್,ಬೈಕ್ ರೈಡಿಂಗ್, ಜೋಕಾಲಿ ಜಿಗಿತ ಸೇರಿದಂತೆ ಇತರ ಆಕರ್ಷಕ ಕಸರತ್ತುಗಳು ಸರ್ಕಸ್ ನಲ್ಲಿವೆ.

ಮುದ್ದಾದ ನಾಯಿಗಳ ಆಟ,ಕುದುರೆಗಳ ಓಟ,ಜೋಕರ್ ಗಳ ಕಾಮೀಡಿ ಸೇರಿದಂತೆ ಬಹಳಷ್ಟು ಆಕರ್ಷಕ ಕಸರತ್ತುಗಳು ಸರ್ಕಸ್ ನಲ್ಲಿವೆ.

Rambo Circus comes to Belagavi

Rambo Circus is coming to Belagavi after 5 years.

The age-old circus has some classics and new tricks for you – from death-defying acts like Globe of Death, Flying Trapeze, Contortion, German Wheel, Cycle Tricks, and Rolla Bolla to fresh new acts like roller skating, ladder balance. And how can one forget the entertaining acts of the belove.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *