ಬೆಳಗಾವಿಯಲ್ಲಿ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಶಾಸಕಿ ಲಕ್ಷ್ಮಿ ಹೆಬ್ಬಾಳಕ ಸತೀಶ ಜಾರಕಿಹೋಳಿ ಅವರ ಕಾಲಿನ ಕಸಾ ಆಗಲೂ ಯೋಗ್ಯಳಲ್ಲ ಎಂದು ರಮೇಶ ಜಾರಕಿಹೊಳಿ ಕಿಡಿಕಾರಿದ್ದಾರೆ
ಅವಳು ನಮ್ಮ ಮೆಲೆ ಪಿ ಎಲ್ ಡಿ ಬ್ಯಾಂಕ ಚುಣಾವಣೆಯ ಅದ್ಯಕ್ಷ ಉಪಾದ್ಯಕ್ಷ ಆಯ್ಕೆಯಲ್ಲಿ ಜಾರಕಿಹೋಳಿ ಕುಟುಂಬ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪ ಮಾಡುತ್ತಿದ್ದಾಳೆ. ಗೆದ್ದು ಶಾಸಕಿಯಾಗಿದ್ದೀನಿ ಅಂತ ಮೆರೆಯಬಾರದು ನಾನು ಕೂಡ ಮೊದಲ ಬಾರೀ 50 ಸಾವಿರ ಅಂತರದಿಂದ ಗೆದ್ದು ಮೊನ್ನೆ ಚುನಾವಣೆಯಲ್ಲಿ 14 ಸಾವಿರ ತಲುಪಿರುವೆ.ಅದಕ್ಕೆ ಮೆರೆಯುವುದು ಒಳ್ಳೆಯದಲ್ಲ. ಲಕ್ಷ್ಮೀ ಹೆಬ್ಬಾಳಕರ್ ಸತೀಶ್ ಜಾರಕಿಹೊಳಿ ನನ್ನ ಗುರು ಅಂತಿದ್ದಾರಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಅವಳು ಸತೀಶ್ ಜಾರಕಿಹೊಳಿ ಕಾಲಿಗೆ ಕಸ ಆಗುವುದಿಲ್ಲಾ ಎಂದ ಸಚಿವ ರಮೇಶ ಜಾರಕಿಹೊಳಿ ಗರಂ ಆಗಿ ಉತ್ತರ ನೀಡಿದ್ದಾರೆ
.ಬೆಳಗಾವಿ ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ನನ್ನ ಹಸ್ತಕ್ಷೇಪವಿಲ್ಲ. ಎಂದು ಪ್ರತಿಕ್ರಿಯೇ ನೀಡಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ