Breaking News

ಪಿ ಎಲ್ ಡಿ ಸದಸ್ಯರಿಗೆ ಹೆಬ್ಬಾಳಕರ ಆಮೀಷ ,ಸತೀಶ ಜಾರಕಿಹೊಳಿ ಆರೋಪ

ಬೆಳಗಾವಿ- ಬೆಳಗಾವಿ ಪಿಎಲಡಿ ಬ್ಯಾಂಕ್ ಚುನಾವಣಾ ಮುಂದೂಡಿದ ಹಿನ್ನೆಲೆ ಬೆಳಗಾವಿಯಲ್ಲಿ ಶಾಸಕ ಸತೀಶ ಜಾರಕಿಹೊ ಳಿ ಪ್ರತಿಕ್ರಿಯೆ ನಿಡಿದ್ದಾರೆ..

ಪಿಎಲಡಿ ಬ್ಯಾಂಕ್ ಚುನಾವಣೆ ನಮಗೆ ಪ್ರತಿಷ್ಠೆಯಾಗಿದೆ‌ಈ ಹಿಂದೆ ನಡೆದುಕೊಂಡು ಬಂದ ಪರಂಪರೆಯಂತೆ ಅವಿರೋಧ ಆಯ್ಕೆಯಾಗಿಬೇಕಿತ್ತು,ಇದರಲ್ಲಿ ಗ್ರಾಮೀಣ ಶಾಸಕಿ ಭಾಗವಹಿಸಿದ್ದಾರೆ ಸದಸ್ಯರಿಗೆ ಆಮಿಷ್ ನೀಡಿ ತಮ್ಮ ಬಣದಲ್ಲಿ 9 ಜನ ನಿರ್ದೇಶಕರು ಇದ್ದಾರೆ ಅಂತಾ ಹೇಳ್ತಿದ್ದಾರೆ. ಇದರಲ್ಲಿ ನಮ್ಮ ಸದಸ್ಯರು ಕಿಡ್ನಾಪ ಆಗಿದ್ದಾರೆ ಆ ಕೇಸ್ ಆಧರಿಸಿ ಚುನಾವಣೆ ಮುಂದೂಡಲಾಗಿದೆ ಈ ಚುನಾವಣೆಯಲ್ಲಿ ನಾನು ಬಾಗಿಯಾಗಿದ್ದೇನೆ ಕಳೆದ ೨೦ ವರ್ಷದ ಪರಂಪರೆಯಂತೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಆಗ್ಬೇಕು.ನನ್ನ ವಿರುದ್ಧ ರಾಜಕೀಯ ಆರೋಪ ಸಹಜವಾಗಿದೆ ಚುನಾವಣೆ ಮುಂದೂಡಲು ಯಾವುದೇ ಒತ್ತಡವಿಲ್ಲ.ನಮ್ಮ ವಿರೋಧಿಗಳು ಇದ್ದರು ನಾವು ಚುನಾವಣೆ ಮಾಡುತ್ತಿದ್ದೇವೆ ಈಗಿರುವ 14 ಜನ ಸದಸ್ಯರ ನೇತ್ರತ್ವದಲ್ಲಿ ಚುನಾವಣೆ ಆಗ್ಬೇಕು. ಇದರಲ್ಲಿ ಗ್ರಾಮೀಣ ಶಾಸಕರೇ ಬಾಗವಹಿಸಿದ್ದಾರೆ.. ಈಗ ಅವರೇ ಹಿಂದೆ ಹೆಜ್ಜೆ ಇರಬೇಕು ಎಂದು ಬೆಳಗಾವಿಯಲ್ಲಿ ಸತೀಶ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ

Check Also

ಕುಡಿದ ಅಮಲಿನಲ್ಲಿ ಕಲ್ಲಿನಿಂದ ಜಜ್ಜಿ ಪತ್ನಿಯ ಭೀಕರ ಕೊಲೆ

ಬೆಳಗಾವಿ- ಪ್ರತಿವರ್ಷ ಕಬ್ಬು ಕಟಾವ್ ಮಾಡುವ ಹಂಗಾಮು ಶುರುವಾದ್ರೆ ಸಾಕು ಪಕ್ಕದ ಮಹಾರಾಷ್ಟ್ರ ದಿಂದ ಬೆಳಗಾವಿ ಜಿಲ್ಲೆಗೆ ಸಾವಿರಾರು ಕುಟುಂಬಗಳು …

Leave a Reply

Your email address will not be published. Required fields are marked *