ಬೆಳಗಾವಿ- ವಿಧಾನಸಭೆ ಚುನಾವಣೆಯಲ್ಲಿ ಗೆಲುವಿಗೆ ಹರಕೆ ಹೊತ್ತಿದ್ದ ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಇಂದು ತಮ್ಮ ಪ್ರಮುಖ ಬೆಂಬಲಿಗರು ಹಾಗು 13 ಜನ ಶಾಸಕರೊಂದಿಗೆ ರಾಜಸ್ತಾನದ ಅಜಮೇರ ನಲ್ಲಿರುವ ಖ್ವಾಜಾ ಗರೀಬನ್ನ ನವಾಜ ದರ್ಗಾ ದರ್ಶನ ಪಡೆದು ಜಾದರ್ ಅರ್ಪಿಸಿ ತಮ್ಮ ಹರಕೆ ತೀರಿಸಿದ್ದಾರೆ
ವಿಧಾನಪರಿಷತ್ತ ಸದಸ್ಯ ವಿವೇಕರಾವ ಪಾಟೀಲ ಸೇರಿದಂತೆ ಹದಿಮೂರು ಜನ ಶಾಸಕರು ಬೆಳಗಾವಿಯ ಕಾಂಗ್ರೆಸ್ ಮುಖಂಡರಾದ ಹಾಶಮ ಭಾವಿಕಟ್ಟಿ ,ಸನೀಲ ಹನಮಣ್ಣವರ ,ಉತ್ತಮ ಪಾಟೀಲ ,ಕಿರಣ ಪಾಟೀಲ ಸೇರಿದಂತೆ ಹಲವಾರು ಜನ ಕಾಂಗ್ರೆಸ್ ಮುಖಂಡರು ರಮೇಶ ಜಾರಕಿಹೊಳಿ ಅವರ ಆಪ್ತರು ಅವರ ಜೊತೆಗಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ