ಬೆಳಗಾವಿ- ಪೀರನವಾಡಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಪಕ್ಕಕ್ಕೆ ಇರುವ ಧ್ವಜ ಸ್ತಂಭ ಏರಿದ ಮಾನಸಿಕ ಅಸ್ವಸ್ಥನೊಬ್ಬ ಹುಚ್ಚಾಟ ನಡೆಸಿದ ಘಟನೆ ನಡೆದಿದೆ.
ಆತ ಮಾನಸಿಕ ಅಸ್ವಸ್ಥ ಧ್ವಜದ ಕಂಬ ಏರಿದ ಆತ ರಾಯಣ್ಣನ ಶಿರದ ಮೇಲೆ ಕಾಲಿಟ್ಟು ಹುಚ್ಚಾಟ ನಡೆಸಿದ್ದಾನೆ.
ಹುಚ್ಚನ ಹುಚ್ಚಾಟವನ್ನು ಮೋಬೈಲ್ ನಲ್ಲಿ ಶೂಟ್ ಮಾಡಿರುವ ರಾಯಣ್ಣನ ವಿರೋಧಿಗಳು,ಹುಚ್ಚಾಟ ಮಾಡಲಿ ,ನಮಗೂ ಅದೇ ಬೇಕಾಗಿದೆ,ಆ ಹುಚ್ಚ ಏನಾದ್ರೂ ಮಾಡಿಕೊಳ್ಳಲಿ ಅವನಿಗೆ ತಡೆಯಬೇಡಿ ಅಂತಾ ಹೇಳಿದ್ದು ವಿಡಿಯೋದಲ್ಲಿ ರಿಕಾರ್ಡ್ ಆಗಿದೆ.
ಹುಚ್ಚಾಟವನ್ನು ಮೋಬೈಲ್ ನಲ್ಲಿ ಶೂಟಿಂಗ್ ಮಾಡಿ ಅದನ್ನು ವೈರಲ್ ಮಾಡಿದ ಕಿರಾತಕನನ್ನು ಪೋಲೀಸರು ಪತ್ತೆ ಹಚ್ಚಿ ಆತನ ವಿರುದ್ಧ ಶಿಸ್ತಿನ ಕ್ರಮ ಜರುಗಿಸಬೇಕಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ