
ಬೆಳಗಾವಿ- ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಪ್ರಯಾಣಿಕರನ್ನು ತಪಾಸಣೆ ಮಾಡುವಾಗ ಸೈನಿಕನ ಬಳಿ ಜೀವಂತ ಗುಂಡುಗಳು ಪತ್ತೆಯಾದ ಹಿನ್ನಲೆಯಲ್ಲಿ ಪೋಲೀಸರು ಸೈನಿಕನನ್ನು ವಶಕ್ಕೆ ಪಡೆದಿದ್ದಾರೆ
ಇಂದು ಬೆಳಿಗ್ಗೆ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ,ಸೈನಿಕನ ಹತ್ತಿರ, ಒಂದು ರೌಂಡ್ ಜೀವಂತ ಗುಂಡಿನ ಸರ,ಮತ್ತು ಬಳಿಸಿದ ಗುಂಡಿನ ಒಂದು ಕೇಸ್ ಪತ್ತೆಯಾಗಿದೆ.
ಈತ ದೆಹಲಿಯಿಂದ,ಬೆಂಗಳೂರು,ಮತ್ತು ಬೆಂಗಳೂರಿನಿಂದ,ಬೆಳಗಾವಿಗೆ ವಿಮಾನ ಮೂಲಕ ಬಂದಿದ್ದಾನೆ,ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಎ.ಕೆ ,47 ಗೆ ಬಳಿಸುವ ದು ರೌಂಡ್ ಜೀವಂತ ಗುಂಡುಗಳು ಪತ್ತೆಯಾದ ಕಾರಣ ಸೈನಿಕನನ್ನು ವಶಕ್ಕೆ ಪಡೆದಿರುವ ಪೋಲೀಸರು ಸೈನಿಕನನ್ನು ಎಂ ಎಲ್ ಐ ಆರ್ ಸಿ.ಗೆ ಹಸ್ತಾಂತರ ಮಾಡಿದ ಘಟನೆ ನಡೆದಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ