ಬೆಳಗಾವಿ- ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಕ್ಷೇತ್ರದ ಶಾಸಕಿ ಶಶಿಕಲಾ ಜೊಲ್ಲೆ ದೆಹಲಿಯಲ್ಲಿ ಇದ್ದುಕೊಂಡು ಅದೇನು ಮ್ಯಾಜಿಕ್ ಮಾಡಿದ್ರೋ ಗೊತ್ತಿಲ್ಲ ಕೊನೆಯ ಕ್ಷಣದಲ್ಲಿ ಸಚಿವ ಸ್ಥಾನ ಪಡೆದುಕೊಂಡ ಜೊಲ್ಲೆ ಈಗ ದೆಹಲಿಯಿಂದ ಬೆಂಗಳೂರಿಗೆ ಮರಳಿದ್ದಾರೆ.
ಶಶಿಕಲಾ ಜೊಲ್ಲೆ ಪ್ರಯಾಣಿಸುತ್ತಿದ್ದ ವಿಮಾನ 30 ನಿಮಿಷ ಲೇಟಾಗಿ ಲ್ಯಾಂಡ್ ಆಗುತ್ತಿರುವದರಿಂದ ,ಜೊಲ್ಲೆ ಸಂಚಾರ ಮಾರ್ಗವನ್ನು ಸುಗಮಗೊಳಿಸಲು ಬೆಂಗಳೂರಿನಲ್ಲಿ ಝಿರೋ ಟ್ರಾಫಿಕ್ ಮಾಡಲಾಗಿದೆ.
ವಿಮಾನ ನಿಲ್ಧಾಣದಿಂದ ರಾಜಭವನಕ್ಕೆ ಹೋಗುವ ಮಾರ್ಗವನ್ನು ಝಿರೋ ಟ್ರಾಫಿಕ್ ಮಾಡಲಾಗಿದ್ದು ಶಶಿಕಲಾ ಜೊಲ್ಲೆ ಪ್ರಮಾಣವಚನಕ್ಕೆ ಈಗ ಹಾದಿ ಸುಗಮವಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ