Breaking News

ಬೆಳಗಾವಿಗೆ ಬಂತೂ..ರೆಡ್ಡಿ ಮಗಳ ಮದುವೆಯ ಆಮಂತ್ರಣ

ಬೆಳಗಾವಿ- ಗಣಿ ಧಣಿ ಜನಾರ್ಧನ ರೆಡ್ಡಿ ಮಗಳ ಮದುವೆಯ ಆಮಂತ್ರಣ ಬೆಳಗಾವಿಗೂ ಬಂದಿದೆ ರೆಡ್ಡಿ ಪರಮಾಪ್ತ ಶ್ರೀರಾಮಲು ಶನಿವಾರ ಬೆಳಗಾವಿ ನಗರ ಬಿಜೆಪಿ ಕಚೇರಿಗೆ ಬೇಟಿ ನೀಡಿ ಮದುವೆಗೆ ಆಮಂತ್ರಿಸಿದರು

ಬಿಜೆಪಿ ನಗರ ಜಿಲ್ಲಾಧ್ಯಕ್ಷ ಅನೀಲ ಬೆನಕೆ,ರಾಜು ಜಿಕ್ಕನಗೌಡರ,ಲೀಣಾ ಟೋಪಣ್ಣವರ ಅವರು ಆಮಂತಣ ಸ್ವೀಕರಿಸಿದರು ಈ ಸಂಧರ್ಭದಲ್ಲಿ ಮಾತನಾಡಿದ ಅವರು

ರಾಜ್ಜದಲ್ಲಿರುವ ಕಾಂಗ್ರೆಸ್    ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ರುದ್ರೇಶ ಕೊಲೆ, ಮೈಸೂರು ರಾಜು ಕೊಲೆ ಸೇರಿದಂತೆ ಹಿಂದುಪರ ಸಂಘಟನೆ ಕಾರ್ಯಕರ್ತರ ಕೊಲೆಗಳು ಆಗ್ತಿವೆ.

* ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಸರ್ಕಾರದ ಕೈಯಲ್ಲಿ, ಮಂತ್ರಿ ಕೈಯಲ್ಲಿ ಕಾನೂನು ರಕ್ಷಣೆ ಮಾಡೊಕೆ ಆಗ್ತಿಲ್ಲ. ಅತೀ ಶೀಘ್ರ ಆರೋಪಿಗಳನ್ನು ಬಂಧಿಸುವಂತೆ ಶ್ರೀರಾಮಲು  ಒತ್ತಾಯ. ಮಾಡಿದರು
* ೧೮೦೦ ಕೋಟಿ ರೂ ವೆಚ್ಚದಲ್ಲಿ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಮಾಡೊಕೆ ಹೊರಟ್ಟಿದ್ದರಿಂದ ೮೦೦ ಕ್ಕೂ ಹೆಚ್ಚು ಮರಗಳು ಹೋಗ್ತಾವೆ. ಅಲ್ಲಿ ಸಾಕಷ್ಟು ಪರಿಸರ ಹಾನಿ ಆಗ್ತಿದೆ. ತಮ್ಮ ಲಾಭಕ್ಕೊಸ್ಕರ ಸ್ಟೀಲ್ ಬ್ರಿಡ್ಜ್ ಮಾಡೊಕೆ ಹೊರಟಿದ್ದಾರೆ. ಎಂದು ಆರೋಪಿಸಿದರು

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

Leave a Reply

Your email address will not be published. Required fields are marked *