Breaking News

ಬೆಳಗಾವಿ ಜಿಲ್ಲೆಯ ಅರಣ್ಯ ಪರಿಸರದಲ್ಲಿ ನಟ ಸುನೀಲ್ ಶೆಟ್ಟಿ ಎಂಜಾಯ್….

ರಾಕಸಕ್ಕೊಪ್ಪ ಪರಿಸರದಲ್ಲಿ ನಟ ಸುನೀಲ್ ಶೆಟ್ಟಿ ಎಂಜಾಯ್….

ಬೆಳಗಾವಿ – ಹಿಂದೀ ಚಿತ್ರನಟ ಸುನೀಲ್ ಶೆಟ್ಟಿ ಸದ್ಸಿಲ್ಲದೇ ಬೆಳಗಾವಿ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಸುತ್ತಾಡಿ ಬೆಳಗಾವಿ ಜಿಲ್ಲೆಯಲ್ಲಿ ಕೃಷಿ ಆಧಾರಿತ ಹೊಸ ಉದ್ಯೋಗ ಆರಂಭಿಸುವ ಮೆಸ್ಸೇಜ್ ಬಿಟ್ಟು ಹೋಗಿದ್ದಾರೆ.

ಕುಂದಾನಗರಿಯಲ್ಲಿ ಕೃಷಿ, ವ್ಯವಸಾಯಕ್ಕೆ ಸಂಬಂಧಪಟ್ಟು ಉದ್ಯಮ ಪ್ರಾರಂಭಿಸಲು ಬಾಲಿವುಡ್ ನಟ ಸುನೀಲ್​ ಶೆಟ್ಟಿ ಆಸಕ್ತಿ ವಹಿಸಿದ್ದಾರೆ.
ಉದ್ಯಮ ಪ್ರಾರಂಭಕ್ಕಾಗಿ ಬೆಳಗಾವಿ ತಾಲೂಕಿಗೆ ಆಗಮಿಸಿದ ಅವರು, ಬೆಳಗುಂದಿ, ರಾಕಸ್​ಕೊಪ್ಪ, ಜಾಂಬೊಟಿ ಮತ್ತಿತರ ಗ್ರಾಮಗಳ ವೀಕ್ಷಣೆ ಮಾಡಿದ್ದಾರೆ. ರಾಕಸಕೊಪ್ಪ ಶಿವಾಲಯದಲ್ಲಿ ಪೂಜೆ ಸಲ್ಲಿಸಿದ, ಸುತ್ತಲಿನ ಅರಣ್ಯದಲ್ಲಿ ಟ್ರಕಿಂಗ್​ ಕೂಡ ನಡೆಸಿದ್ದಾರೆ.

ರವಿವಾರ ರಾತ್ರಿ ಟೆಂಡುಲ್ಕರ್​ ಫಾರ್ಮ್​ಹೌಸ್​ನಲ್ಲಿ ವಾಸ್ತವ್ಯ ಹೂಡಿದ್ದ ಅವರು ಸೋಮವಾರ ಕೆಲವು ಸ್ಥಳಗಳನ್ನು ವೀಕ್ಷಣೆ ಮಾಡಿ ಮುಂಬೈಗೆ ಮರಳಿದ್ದಾರೆ ಎಂದು ತಿಳಿದು ಬಂದಿದೆ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *