Tag Archives: Belagavi breaking news

ಕರ್ನಾಟಕ – ಮಹಾರಾಷ್ಟ್ರ ನಡುವೆ ಬಸ್ ಓಡಾಟ ಬಂದ್ ಪ್ರಯಾಣಿಕರ ಪರದಾಟ….!!!

ಕರ್ನಾಟಕ – ಮಹಾರಾಷ್ಟ್ರ ನಡುವೆ ಬಸ್ ಓಡಾಟ ಬಂದ್ ಪ್ರಯಾಣಿಕರ ಪರದಾಟ….!!! ಬೆಳಗಾವಿ- ಗಡಿಯಲ್ಲಿ ಹೋರಾಟದ ಕಾವು ಹೆಚ್ಚಾದ ಹಿನ್ನಲೆಯಲ್ಲಿ ಕರ್ನಾಟಕ – ಮಹಾರಾಷ್ಟ್ರ ನಡುವಿನ ಬಸ್ ಸಂಚಾರ ಬಂದ್ ಮಾಡಲಾಗಿದೆ. ಪ್ರಮಾಣವಚನ ಸ್ವೀಕರಿಸುವಾಗ ಮಹಾರಾಷ್ಟ್ರದ ಮಂತ್ರಾಲಯದಲ್ಲಿ ಝಾಲಾಚ್ ಪಾಯಿಜೆ ಎಂದು ಘೋಷಣೆ ಕೂಗಿದ ಮಹಾರಾಷ್ಟ್ರ ಚಂದಗಡ ಶಾಸಕ ರಾಜೇಶ್ ಪಾಟೀಲ ಅವರನ್ನು ಎಂ ಈ ಎಸ್ ವತಿಯಿಂದ ಬೆಳಗಾವಿಯಲ್ಲಿ ಸತ್ಕರಿಸಲಾಗುತ್ತಿದೆ. ರಾಜೇಶ್ ಪಾಟೀಲ ಅವರನ್ನು ಬೆಳಗಾವಿ ಗಡಿ ಪ್ರವೇಶ …

Read More »

ಸ್ಮಾರ್ಟ್ ಸಿಟಿಯಲ್ಲಿ ಬೆಂಗಳೂರಿಗಿಂತಲೂ ಬೆಳಗಾವಿ ಮುಂದೆ

ಬೆಳಗಾವಿ- ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷೆ ಯೋಜನೆಯಾಗಿರುವ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಬೆಳಗಾವಿ ನಗರ ರಾಜಧಾನಿ ಬೆಂಗಳೂರಿಗಿಂತಲೂ ಮುಂದಿದೆ ಬೆಂಗಳೂರಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಒಂದು ಕಾಮಗಾರಿಯೂ ಪೂರ್ಣಗೊಂಡಿಲ್ಲ ಆದರೆ ಬೆಳಗಾವಿಯಲ್ಲಿ ಈಗಾಗಲೇ ಸುಮಾರು 300 ಕಾಮಗಾರಿಗಳು ಮುಕ್ತಾಯದ ಹಂತದಲ್ಲಿದ್ದು 48 ಕಾಮಗಾರಿಗಳು ಪ್ರಗತಿಯಲ್ಲಿವೆ ,ಬೆಳಗಾವಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಒಟ್ಟು 852 ಕೋಟಿ ರೂ ಖರ್ಚಾಗಿದ್ದು 250 ಕೋಟಿಗೂ ಅಧಿಕ ಅನುದಾನ ಇನ್ನೂ ಸ್ಟಾಕ್ ಇದೆ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ …

Read More »

ಪ್ರಧಾನಿ ಮೋದಿ ವಿರುದ್ಧ ಟಿಕ್ ಟಾಕ್ ವಿಡಿಯೋ ಮಾಡಿದ ಬೆಳಗಾವಿ ಜಿಲ್ಲೆಯ ಅಮನ್ ಅವಟೆ ಅರೆಸ್ಟ್…

ಬೆಳಗಾವಿ- ಪ್ರಧಾನಿ ಮೋದಿ,ಅಮೀತ ಷಾ,ಯೋಗಿ ಆದಿತ್ಯನಾಥ ವಿರುದ್ಧ ದಿನಕ್ಕೊಂದು ಟಿಕ್ ಟ್ಯಾಕ್ ಮಾಡಿ ಸೋಸಿಯಲ್ ಮಿಡಿಯಾದಲ್ಲಿ ಈ ವಿಡಿಯೋಗಳನ್ನು ಅಪ್ ಲೋಡ್ ಮಾಡುತ್ತಿದ್ದ ಸಂಕೇಶ್ವರದ ಆಸಾಮಿಯೊಬ್ಬ ಈಗ ಅರೆಸ್ಟ್ ಆಗಿದ್ದಾನೆ  ಬಂಧಿತ ಯುವಕನನ್ನು ನಗರದ ನಮಾಜ್ ಮಾಳದ ನಿವಾಸಿ ಅಮನ್ ವಾಹಿದ್ ಅವಟೆ ಎಂದು ಪೊಲೀಸರು‌ ತಿಳಿಸಿದ್ದಾರೆ. ಅಮನ್ ಈತ ಕಳೆದ ಎರಡು ದಿನಗಳ‌ ಹಿಂದೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ ಶಾ ಹಾಗೂ …

Read More »

ಸರ್ಕಾರಿ ಶಾಲೆಯ ಕಂಪ್ಯುಟರ್,ಸಿಲಿಂಡರ್ ದೋಚಿದ ಲಫಂಗರು….

ಸರ್ಕಾರಿ ಶಾಲೆಯ ಕಂಪ್ಯುಟರ್,ಸಿಲಿಂಡರ್ ದೋಚಿದ ಲಫಂಗರು…. ಬೆಳಗಾವಿ- ಯಲ್ಲಮ್ಮನ ಸವದತ್ತಿಯಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ ಇತ್ತೀಚಿಗೆ ಟಿ ವ್ಹಿ ಮೋಬೈಲ್ ಅಂಗಡಿ ದೋಚಿದ ಕಳ್ಳರು ಈಗ ಸರ್ಕಾರಿ ಶಾಲೆಯ ಮೂರು ಕಂಪ್ಯುಟರ್ ಮತ್ತು ಸಿಲಡರ್ ದೋಚಿ ಪರಾರಿಯಾಗಿದ್ದಾರೆ ಅಸುಂಡಿ ಸರ್ಕಾರಿ ಶಾಲೆಯಲ್ಲಿ ಸಿಲಿಂಡರ್, ಹಾಗು 3 ಕಂಪ್ಯೂಟರ್ ಕಳ್ಳತನಾಡಲಾಗಿದೆ. ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಅಸುಂಡಿ ಗ್ರಾಮದ ಶಾಲೆಯ ಅಡುಗೆ ಕೋಣೆ, ಕಚೇರಿ, ತರಗತಿಗಳ ಬಾಗಿಲು ಮುರಿದು ಕಳ್ಳತನ ಮಾಡಲಾಗಿದೆ. …

Read More »

ಬೆಳಗಾವಿಯಲ್ಲಿ ಕ್ರಿಸ್ ಮಸ್ ಹಬ್ಬದ ಸಂಬ್ರಮ

ಬೆಳಗಾವಿಯ ಯಲ್ಲಿ ಸಂಬ್ರಮದ ಕ್ರಿಸ್ ಮಸ್ … ಬೆಳಗಾವಿ- ಬೆಳಗಾವಿಯಲ್ಲಿ ಕ್ರಿಸ್ ಮಸ್ ಹಬ್ಬವನ್ನು ಸಡಗರ ಸಂಬ್ರಮದಿಂದ ಆಚರಿಸಲಾಯಿತು. ಮದ್ಯರಾತ್ರಿ ಕ್ಯಾಂಪ್ ನಲ್ಲಿರುವ ಫಾತೀಮಾ ಚರ್ಚನಲ್ಲಿ ಬಿಶಪ್ ರೇವಡ್ರಿಕ್ ಫರ್ನಾಂಡಿಸ್ ಅವರು ಜೀಸಸ್ ಪ್ರೇಯರ್ ಮಾಡುವ ಮೂಲಕ ಕ್ರಿಸ್ ಮಸ್ ಹಬ್ಬಕ್ಕೆ ಚಾಲನೆ ನೀಡಿದರು. Bishop of Belgaum Rev Derek Fernandes offering prayers to Baby Jesus during the midnight Christmas Mass at Fatima …

Read More »

ಗ್ಯಾಸ್ ಪೈಪ್ ಲೈನ್ ಲಿಕೇಜ್…ಶಹಾಪೂರ ಪ್ರದೇಶದಲ್ಲಿ ಆತಂಕ..

ಗ್ಯಾಸ್ ಪೈಪ್ ಲೈನ್ ಲಿಕೇಜ್…ಶಹಾಪೂರ ಪ್ರದೇಶದಲ್ಲಿ ಆತಂಕ..     ಬೆಳಗಾವಿ- ಇತ್ತೀಚಿಗೆ ಬಾಕ್ಸೈಟ್ ರಸ್ತೆಯಲ್ಲಿ ಮರಾಠಾ ಮಂಡಳದ ಡೆಂಟಲ್ ಕಾಲೇಜು ಬಳಿ ಕಾಣಿಸಿಕೊಂಡ ಹೊಗೆ ಮತ್ತು ಬೆಂಕಿ ಗ್ಯಾಸ್ ಪೈಪ್ ಲೈನ್ ಲಿಕೇಜ್ ನಿಂದ ಆಗಿರುವ ಅವಘಡ ಅಲ್ಲವೇ ಅಲ್ಲ ಸಮಂಧಿಸಿದ ಗ್ಯಾಸ್ ಕಂಪನಿ ಸಮರ್ಥನೆ ಮಾಡಿಕೊಂಡ ಬೆನ್ನಲ್ಲಿಯೇ ಬೆಳಗಾವಿಯ ಮಹಾತ್ಮಾಪುಲೆ ರಸ್ತೆಯಲ್ಲಿ ಗ್ಯಾಸ್ ಪೈಪ್ ಲೈನ್ ಲಿಕೇಜ್ ಆಗಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾದ ಘಟನೆ …

Read More »

ಉದ್ಧವ ಠಾಕ್ರೆಗೆ ಊದ್ಭವ ಠಾಕ್ರೆ ಎಂದ ಕಾರಜೋಳ..ನಮಗೂ ಒಂದು ಹಿಂದೂ ರಾಷ್ಟ್ರ ಬೇಕು ಎಂದ ಸುರೇಶ್ ಅಂಗಡಿ

ಬೆಳಗಾವಿ- ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಡಿಸಿಎಂ ಗೋವಿಂದ ಕಾರಜೋಳ ಮತ್ತು ಕೇಂದ್ರದ ರಾಜ್ಯ ರೈಲು ಸಚಿವ ಸುರೇಶ್ ಅಂಗಡಿ ಇಬ್ಬರೂ ಮಾದ್ಯಮಗಳ ಜೊತೆ ಮಾತನಾಡಿ ಮಹಾದಾಯಿ ಕುರಿತು ಶೀಘ್ರದಲ್ಲೇ ಸಿಹಿ ಸುದ್ಧಿ ಬರುತ್ತದೆ ಎಂದು ಮುನ್ಸೂಚನೆ ನೀಡಿದರು ಆರಂಭದಲ್ಲಿ ಮಾತನಾಡಿದ ಡಿಸಿಎಂ ಗೋವಿಂದ ಕಾರಜೋಳ ಮಹದಾಯಿ ಹೋರಾಟ ಮುಂದುವರೆಸುತ್ತೇವೆ ಎಂಬ ಹೋರಾಟಗಾರರ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು ಪ್ರತಿಭಟನಾಕಾರರ ಕುರಿತು ಬೇಜವಾಬ್ದಾರಿ ಹೇಳಿಕೆ ನೀಡಿದ್ರು ಹೋರಾಟ ಮಾಡುವವರು ಮಾಡಿಕೊಳ್ಳಲಿ …

Read More »

ಮುಂದೆ ಆಗೋದು ಬಾಯಿಪಾಠ್…ಹಿಂದೆ ಆಗಿದ್ದು ಸಪಾಟ್.ಇದು ಬೆಳಗಾವಿ ಪಾಲಿಕೆಯ ಹೊಸ ಆಟ…!!!

ಮುಂದೆ ಆಗೋದು ಬಾಯಿಪಾಠ್…ಹಿಂದೆ ಆಗಿದ್ದು ಸಪಾಟ್.ಇದು ಬೆಳಗಾವಿ ಪಾಲಿಕೆಯ ಹೊಸ ಆಟ…!!! ಬೆಳಗಾವಿ – ಬೆಳಗಾವಿ ಮಹಾನಗರ ಪಾಲಿಕೆ ಇರೋದೆ.ಗುತ್ತಿಗೆದಾರರ ಜೇಬು ತುಂಬಲು ಎನ್ನುವದು ಪಾಲಿಕೆ ಅಧಿಕಾರಿಗಳು ಮಾಡುತ್ತಿರುವ ಕರಾಮತ್ತುಗಳಿಂದಲೇ ಸಾಭೀತಾಗುತ್ತದೆ. ಬೆಳಗಾವಿಯಲ್ಲಿ ರಾಷ್ಟ್ರದಲ್ಲಿಯೇ ಎರಡನೇಯ ಅತೀ ಎತ್ತರದ ,ದೇಶದಲ್ಲಿಯೇ ಮೊದಲನೇಯ ಬೃಹತ್ ಗಾತ್ರದ ನಮ್ಮ ಸ್ಬಾಭಿಮಾನದ ರಾಷ್ಟ್ರ ದ್ವಜ ಹಾರಾಡುತ್ತಿರುವದು ನಮ್ಮ ಬೆಳಗಾವಿಯಲ್ಲಿ ಎಂದು ಹೇಳುವ ಕಾಲವೊಂದಿತ್ತು ಆದ್ರೆ ಸ್ಥಳಕ್ಕೆ ಈಗ ದೊಡ್ಡ ಕೀಲಿ ಜಡಿಯಲಾಗಿದ್ದು ತಿರಂಗಾ ಧ್ವಜವನ್ನು …

Read More »

ದಂಗೆಕೋರರಿಗೆ ಬಂದೂಕಿನಿಂದ ಉತ್ತರ ಕೊಡಿ – ಸುರೇಶ್ ಅಂಗಡಿ

  ಬೆಳಗಾವಿ – ಪೌರತ್ವ ತಿದ್ದು ಪಡಿ ಕಾಯ್ದೆಯ. ವಿಚಾರದಲ್ಲಿ ಹಿಂಸಾಚಾರ ಸಲ್ಲದು ಬಾಂಗ್ಲಾದೇಶದ ನುಸುಳುಖೋರರ ಬಗ್ಗೆ ಕಾಳಜಿ ಇದ್ದರೆ ಹೋರಾಟ ಮಾಡುವವರು ನುಸುಳುಖೋರರಿಗೆ ತಮ್ಮ ಮನೆಯಲ್ಲಿ ಆಶ್ರಯ ನೀಡಲಿ‌ ಯಾರೋ ಒಬ್ರು ನಮ್ಮ ಮನೆಗೆ ಬೆಂಕಿ ಹಚ್ಚಲು ಬಂದಾಗ ಸುಮ್ಮನಿರಲು ಸಾಧ್ಯವಿಲ್ಲ ,ದಂಗೆಕೋರರಿಗೆ ಬಂದೂಕಿನಿಂದ ಉತ್ತರ ಕೊಡಿ ಎಂಬ ಹೇಳಿಕೆಗೆ ನಾನು ಈಗಲೂ ಬದ್ಧ ಎಂದು ಕೇಂದ್ರ ರಾಜ್ಯ ರೇಲ್ವೆ ಸಚಿವ ಸುರೇಶ ಅಂಗಡಿ ಹೇಳಿದ್ದಾರೆ. ದೇಶದ ಹಿತದೃಷ್ಟಿಯಿಂದ …

Read More »

ಬೆಳಗಾವಿ ಕಾರವಾರ ನಿಪ್ಪಾಣಿಯನ್ನು ಕಾಶ್ಮೀರ ದ P.O.K ಗೆ ಹೋಲಿಸಿದ ಮಹಾ ಸಿಎಂ ಉದ್ಧವ ಠಾಖ್ರೆ

ಬೆಳಗಾವಿ ಕಾರವಾರ ನಿಪ್ಪಾಣಿಯನ್ನು ಕಾಶ್ಮೀರ ದ P.O.K ಗೆ ಹೋಲಿಸಿದ ಮಹಾ ಸಿಎಂ ಉದ್ಧವ ಠಾಖ್ರೆ ಬೆಳಗಾವಿ ,- ಬೆಳಗಾವಿ ,ಕಾರವಾರ ನಿಪ್ಪಾಣಿಯ ಮರಾಠಿಗರು ಹಲವಾರು ವರ್ಷಗಳಿಂದ ಮಹಾರಾಷ್ಟ್ರಕ್ಕೆ ಸೇರಲು ಪರದಾಡುತ್ತಿದ್ದಾರೆ ಬೆಳಗಾವಿ,ಕಾರವಾರ,ನಿಪ್ಪಾಣಿ ಪ್ರದೇಶ ಕರ್ನಾಟಕ ಆಕ್ರಮಿತ ಮಹಾರಾಷ್ಟ್ರದ ಪ್ರದೇಶವಾಗಿದೆ ಅಲ್ಲಿರುವ ಮರಾಠಿಗರು ಹಿಂದೂಗಳಲ್ಲವೇ ಎಂದು ಮಹಾರಾಷ್ಟ್ರ ಸಿಎಂ ಉದ್ಧವ ಠಾಖ್ರೆ ಪ್ರಶ್ನೆ ಮಾಡಿ ಮತ್ತೆ ಕಾಲು ಕೆದರಿ ಗಡಿ ವಿವಾದವನ್ನು ಕೆಣಕಿದ್ದಾರೆ. ನಾಗಪೂರದಲ್ಲಿ ನಡೆಯುತ್ತಿರುವ ಮಹಾರಾಷ್ಟ್ರದ ಚಳಿಗಾಲದ ಅಧಿವೇಶನದಲ್ಲಿ …

Read More »