ಬೆಳಗಾವಿ-
ಪರೀಕ್ಷೆ ಸರಿ ಬರೆದಿಲ್ಲ ಎಂದು ನೊಂದು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ.ಮಾಡಿಕೊಂಡ ಘಟನೆ ಖಾನಾಪೂರದಲ್ಲಿ ನಡೆದಿದೆ
ಕೀಟಗಳನ್ನು ನಾಶ ಮಾಡಲು ಬಳಿಸುವ ಲಕ್ಷ್ಮಣ ರೇಖೆ ಕ್ರಿಮಿನಾಶಕ ಸೇವಿಸಿ ವಿಧ್ಯಾರ್ಥಿನಿ ಆತ್ಮಹತ್ಯೆ. ಮಾಡಿಕೊಂಡಿದ್ದಾಳೆ
ರೇವತಿ ರೋಡ್ಕರ್ (೧೪) ಮೃತ ವಿದ್ಯಾರ್ಥಿನಿ.ಯಾಗಿದ್ದು
ಖಾನಾಪುರದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ.ಮಾಡಿದ್ದಳು
ನಿನ್ನೆ ಬೆಳಗಾವಿ ಜಿಲ್ಲಾಸ್ಪತ್ರೆಗೆ ವಿದ್ಯಾರ್ಥಿಯನ್ನು ದಾಖಲು ಮಾಡಲಾಗಿತ್ತು. ತಡರಾತ್ರಿ ಚಿಕಿತ್ಸೆ ಫಲಿಸದೆ ವಿಧ್ಯಾರ್ಥಿನಿ ಸಾವನ್ನೊಪ್ಪಿದ್ದಾಳೆ
ನಿನ್ನೆ ೮ ನೇ ತರಗತಿಯ ಗಣಿತ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿ. ಪರೀಕ್ಷೆ ಸರಿಯಾಗಿ ಬರೆದಿಲ್ಲ ಪೆಈಕ್ಷೆಯಲ್ಲಿ ಫೇಲಾಗುವೆ ಎನ್ನುವ ಭಯದಿಂದ ವಿಧ್ಯಾರ್ಥಿನಿ ಸಾವಿಗೆ ಶರಣಾಗಿದ್ದಾಳೆ
ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ