ಬೆಳಗಾವಿ ಜಿಲ್ಲೆಯ ರಾಜಕಾರಣ ಮಹಾರಾಷ್ಟ್ರ ಪ್ರಭಾವ ಸಿಂಡಿಕೇಟ್ ಡೆಮಾಕ್ರಸಿ ವ್ಯವಸ್ಥೆಯದು. ಗ್ರಾಮ ಪಂಚಾಯಿತಿ ಸದಸ್ಯತ್ವದಿಂದ ಸಂಸದರ ವರೆಗೆ ಪ್ರಜಾತಂತ್ರದ ಆಧಾರದ ಮೇಲೆಯೇ ಇಲ್ಲಿಯ ಜನಪ್ರತಿನಿಧಿಗಳು ಆಯ್ಕೆಯಾದರೂ ಆಯ್ಕೆಯಾಗುವ ಹೆಚ್ಚಾನುಹೆಚ್ಚು ನಾಯಕರು ಅನುಕೂಲಸ್ಥರು, ಶ್ರೀಮಂತರು. ಹೀಗಾಗಿ ಇಲ್ಲಿ ಪಾಳೆಗಾರರ ರಾಜಕೀಯ ಪ್ರಭಾವವಿದೆ. ಪಕ್ಷ ರಾಜಕೀಯ ಹೆಸರಿಗೆ ಮಾತ್ರ. ಚುನಾವಣೆ ಬಂದಾಗ ಒಳಗೊಳಗೆ ಏನೆಲ್ಲಾ ಹೊಂದಣಿಕೆಗಳು ನಡೆಯುವುದು ಬೆಳಗಾವಿ ರಾಜಕೀಯ ಬಲ್ಲ ಎಲ್ಲರಿಗೂ ಗೊತ್ತಿರುವ ಸಂಗತಿ. ಬೆಳಗಾವಿ ಜಿಲ್ಲೆಯಲ್ಲಿ ಪಾಳೆಗಾರರ ರಾಜಕೀಯ ವ್ಯವಸ್ಥೆಯ …
Read More »
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ