Tag Archives: ಶದ್ಧಾ ಅಂಗಡಿ

ಶ್ರದ್ಧಾ ಶೆಟ್ಟರ್ ನಡೆ,ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಡೆ….!!

ಬೆಳಗಾವಿ-ರಾಜಕಾಣದಲ್ಲಿ ಯಾರು ? ಯಾವತ್ತು ಝಿರೋ ಆಗ್ತಾರೋ ? ಕ್ಷಣಾರ್ಧದಲ್ಲಿ ಯಾರು ಹಿರೋ ಆಗ್ತಾರೋ ಅನ್ನೋದನ್ನು ಉಹೆ ಮಾಡಲೂ ಸಾದ್ಯವಿಲ್ಲ.ಇಲ್ಲಿ ನಡೆಯುವ ಬೆಳವಣಿಗೆಗಳು,ನಿರ್ಣಯಗಳು ತರ್ಕಕ್ಕೆ ನಿಲುಕಲು ಸಾಧ್ಯವೇ ಇಲ್ಲ. ಸುರೇಶ ಅಂಗಡಿ ಅವರ ಅಗಲಿಕೆಯ ನಂತರ ಅವರ ಪುತ್ರಿ ಶ್ರದ್ಧಾ ಅವರ ವಾರಸುದಾರ ಆಗ್ತಾರೆ ಅನ್ನೋದು ಎಲ್ಲರ ಲೆಕ್ಕಾಚಾರವಿತ್ತು ಆದ್ರೆ ನಿರ್ಧಾರ ಆಗಿದ್ದೆ ಬೇರೆ,ದಿ‌ಸುರೇಶ ಅಂಗಡಿ ಅವರ ಪತ್ನಿ ಮಂಗಲಾ ಅಂಗಡಿ ಅವರಿಗೆ ಟಿಕೆಟ್ ಸಿಕ್ತು ಉಪ ಚುನಾವಣೆಯಲ್ಲಿ ಅವರೇ …

Read More »