Tag Archives: Belagavi repirter mehboob makandar

ಮಹಾದಾಯಿ ಕುರಿತು ಕೇಂದ್ರದಿಂದ ಸಿಹಿ ಲೇಪಿತ ಕಹಿ ಗುಳಿಗೆ – ಅಶೋಕ ಚಂದರಗಿ

ಮಹಾದಾಯಿ ವಿಷಯದಲ್ಲಿ ಕೇಂದ್ರ ಸರಕಾರವು ಮತ್ತೊಮ್ಮೆ ಕರ್ನಾಟಕದ ಜನತೆಯ ಕಣ್ಣುಗಳಲ್ಲಿ ಮಣ್ಣು ಹಾಕಿದೆ.ಸಿಹಿ ಸುದ್ದಿ ಸಿಗುವ ನಿರೀಕ್ಷೆಯಲ್ಲಿದ್ದ ಮುಂಬಯಿ ಕರ್ನಾಟಕದ ಜನತೆಗೆ ಸಿಹಿ ಲೇಪಿತ ಕಹಿ ಗುಳಿಗೆಯನ್ನು ನೀಡಿದೆ.ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ ಅಸಮಾಧಾನ ವ್ಯೆಕ್ತಪಡಿಸಿದ್ದಾರೆ. ಕಳೆದ ಅಕ್ಟೋಬರನಲ್ಲಿ ನೀಡಿದ್ದ ಪರಿಸರ ಇಲಾಖೆಯ ಅನುಮತಿಯನ್ನು ಗೋವೆಯ ಒತ್ತಡದಿಂದಾಗಿ ತಡೆಹಿಡಿದಿದ್ದ ಪರಿಸರ ಖಾತೆಯ ಸಚಿವ ಪ್ರಕಾಶ ಜಾವಡೇಕರ ಅವರು ಈಗ ಅರಣ್ಯ ಮತ್ತು ವನ್ಯಜೀವಿ …

Read More »