ಎಂಈಎಸ್ ನಾಯಕರು ಭಯೋತ್ಪಾದಕರು -ಟಿ ಎ ನಾರಾಯಣಗೌಡ ಬೆಳಗಾವಿ – ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾದ್ಯಕ್ಷ ಟಿ ಎ ನಾರಾಯಣಗೌಡರು ಬೆಳಗಾವಿಯಲ್ಲಿ ಎಂಈಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದು ಎಂಈಎಸ್ ನಾಯಕರನ್ನು ಪಾಕಿಸ್ತಾನದ ಭಯೋತ್ಪಾದಕರಿಗೆ ಹೋಲಿಸಿದ್ದಾರೆ. ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಮಹಾರಾಷ್ಟ್ರದಲ್ಲಿ ಶಿವಸೇನಾ ಅಧಿಕಾರಕ್ಕೆ ಬಂದಿರುವ ವಿಚಾರ. ಶಿವಸೇನಾ ಅಧಿಕಾರಕ್ಕೆ ಬರುವುದೇ ಇಂತಹ ಗಡಿ ವಿಚಾರ ಮುಂದೆ ಇಟ್ಟುಕೊಂಡು ಶಿವಸೇನಾ ಸಾಮಾಜಿಕ ಕೆಲಸವನ್ನು ಮಾಡಿಕೊಂಡು , ಜನರ ಮುಂದೆ ಕಾರ್ಯವೈಖರಿ ಮುಂದೆ …
Read More »
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ