ಬೆಳಗಾವಿ- ಕಾನೂನು ,ಸಂಸದೀಯ,ಹಾಗು ಸಣ್ಣ ನೀರಾವರಿ ಸಚಿವ ಟಿಬಿ ಜಯಚಂದ್ರ ಅವರು ಸೋಮವಾರ ದಿನಾಂಕ 19 ರಂದು ಬೆಳಿಗ್ಗೆ10 ಘಂಟೆಗೆ ಬೆಳಗಾವಿ ನಗರಕ್ಕೆ ಆಗಮಿಸಲಿದ್ದಾರೆ
ಬೆಳಿಗ್ಗೆ 11 ಘಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಣ್ಣ ನೀರಾವರಿ ಇಲಾಖೆಯ ಪ್ರಗತಿ ಪರಶೀಲನೆ ನಡೆಸಿ ಮದ್ಯಾಹ್ನ 3-ಘಂಟೆಗೆ ಸುವರ್ಣ ವಿಧಾನ ಸೌಧದಲ್ಲಿ ನಡೆಯಲಿರುವ ಮಾದ್ಯಮ ಅಕ್ಯಾಡಮಿಯ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ
