ಬೆಳಗಾವಿ- ಬೆಳಗಾವಿ ಸಮೀಪದ ಅಂಬೋಲಿ ಮತ್ತು ತಿಲ್ಲಾರಿ ಲಷ್ಕರ್ ಪಾಯಿಂಟ್ ಗಳು ಮೃತ್ಯುಕೂಪವಾಗಿವೆ ತಲ್ಲಾರಿ ಘಾಟದಲ್ಲಿ ಕಾರು ಉರುಳಿ ಬಿದ್ದ ಪರಿಣಾಮ ಬೆಳಗಾವಿಯ ಐವರು ಮೃತಟ್ಟಿದ್ದಾರೆ
ಸಂಡೇ ಪ್ರವಾಸಕ್ಕೆ ತೆರಳಿದ ಐವರು ಬೆಳಗಾವಿಯ ಶಿವಾಜಿ ನಗರದ ಯುವಕರು ಎಂದು ಗುರುತಿಸಲಾಗಿದೆ ಕಾರು ಕೆಳಗೆ ಬಿದ್ದು ಮೃತಪಟ್ಟ ಘಟನೆ ರವಿವಾರ ನಡೆದಿದೆ.
ಮೃತಪಟ್ಟ ಯುವಕರನ್ನು ಪಂಕಜ ಕಿಲ್ಲೇಕರ, ಯಲ್ಲಪ್ಪ ಪಾಟೀಲ, ನೀತಿನ ರೇಡೇಕರ, ಕಿಶನ್ ಗಾವಡೆ ಹಾಗೂ ನಾಗೇಂದ್ರ ಗಾವಡೆ ಎಂದು ಗುರುತಿಸಲಾಗಿದೆ.
ಮಹಾರಾಷ್ಟ್ರದ ಚಂದಘಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಇತ್ತೀಚಿಗೆ ಬೆಳಗಾವಿಯ ಯುವಕರು ಪ್ರತಿ ಭಾನುವಾರ ಪೋಟೋ ಶೂಟ್ ಗಾಗಿ ನೇಚರ್ ಪಾಯಿಂಟ್ ಹುಡುಕುತ್ತಾ ಹೋದ ಸಂಧರ್ಭದಲ್ಲಿ ಅವಘಡಗಳು ನಡೆಯುತ್ತಿರುವದು ದುರ್ದೈವ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ