ಬೆಳಗಾವಿ- ಬೆಳಗಾವಿಯ ಪ್ರತಿಷ್ಠಿತ ಕಾಲೇಜುವೊಂದರ ಸುಮಾರು ಹದಿನೈದು ಜನ ಕಾಲೇಜು ಹುಡುಗರು,ಮೂವರು ಜನ ಹುಡುಗರು ತಿಲ್ಲಾರಿ ಡ್ಯಾಂ ಗೆ ಪಿಕನಿಕ್ ಗೆ ಹೋದ ಸಂಧರ್ಭದಲ್ಲಿ ಈಜಲು ಹೋದ ಹುಡುಗಿಯೊಬ್ಬಳು ನೀರು ಪಾಲಾದ ಘಟನೆ ಗುರುವಾರ ಸಂಜೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ
ಖಾನಾಪೂರ ತಾಲ್ಲೂಕಿನ ಇಟಗಿ ಗ್ರಾಮದ ಸುಚಿತ್ರಾ ಘಾಡಿ ಬೆಳಗಾವಿಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು ತನ್ನ ಗೆಳತಿಯರ ಜೊತೆ ತಿಲ್ಲಾರಿ ಡ್ಯಾಂ ಗೆ ಹೋದ ಸಂಧರ್ಭದಲ್ಲಿ ಈ ಘಟನೆ ನಡೆದಿದೆ
ಮೂರು ಜನ ಹುಡುಗಿಯರು ಈಜಲು ನೀರಿಗಿಳಿದಿದ್ದಾರೆ ಸುಚಿತ್ರಾ ನೀರಿನ ಸುಳಿವಿಗೆ ಸಿಲುಕಿ ನೀರು ಪಾಲಾಗಿದ್ದಾಳೆ ಎಂದು ತಿಳಿದು ಬಂದಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ