ಬೆಳಗಾವಿ- ಬೆಳಗಾವಿ ಜಿಲ್ಲೆಯ ರಾಜಕೀಯ ಮನೆತನದ ಹಿರಿಯ ಸದಸ್ಯ ಉಮೇಶ್ ಕತ್ತಿ ಇಂದು ಕೊನೆಗೂ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.
ಅಚ್ಚರಿಯ ಬೆಳವಣಿಗೆಯಲ್ಲಿ ಉಮೇಶ್ ಕತ್ತಿ ಅವರಿಗೆ ಕೊನೆಗೂ ಮಂತ್ರಿ ಸ್ಥಾನ ಸಿಕ್ಕಿದ್ದು ಎಂ ಟಿ ಬಿ ನಾಗರಾಜ್ ಅರವಿಂದ ಲಿಂಬಾವಳಿ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿದೆ,
ರಾಜಾ ಹುಲಿ ಸಂಪುಟಕ್ಕೆ ಒಟ್ಟು 7 ಜನ ಹೊಸ ಸಚಿವರು ಸೇರ್ಪಡೆ ಆಗಿದ್ದಾರೆ..
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ