ಬೆಳಗಾವಿ- ಮಾಜಿ ಸಚಿವ ಉಮೇಶ ಕತ್ತಿ ಅವರು ದಲಿತ ಸಮಾಜವನ್ನು ಅ ಸಂವಿಧಾನಿಕ ಪದಗಳ ಪ್ರಯೋಗ ಮಾಡಿ ನಿಂದಿಸಿದ್ದಾರೆ ಎಂದು ಆರೋಪಿಸಿ ವಿವಿಧ ಸಂಘಟನೆಗಳು ಸಂಕೇಶ್ವರ ಬಂದ್ ಕರೆ ನೀಡುವದರ ಜೊತೆಗೆ ಸಂಕೇಶ್ವರದಲ್ಲಿ ಉಮೇಶ ಕತ್ತಿ ಅವರ ಅಣಕು ಶವ ಯಾತ್ರೆ ನಡೆಸಿದರು
ವಿವಿಧ ಸಂಘಟನೆಗಳು ಉಮೇಶ ಕತ್ತಿ ಅವರ ಹೇಳಿಕೆಯನ್ನು ವಿರೋಧಿಸಿ ಸಂಕೇಶ್ವರದಲ್ಲಿ ಬೃಹತ್ತ ಪ್ರತಿಭಟನೆ ಮಾಡುವದರ ಜೊತೆಗೆ ಉಮೇಶ ಕತ್ತಿ ವಿರುದ್ಧ ದಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯೆಕ್ತಪಡಿಸಿದರು
ಬಂದ್ ಕರೆಗೆ ವಿವಿಧ ಸಂಘಟನೆಗಳು ಬೆಂಬಲ ವ್ಯೆಕ್ತಪಡಿಸಿದರು ಅಂಗಡಿ ಮುಗ್ಗಟ್ಟು ಗಳು ಬಂದ್ ಆಗಿದ್ದವು ಜನಜೀವನ ಅಸ್ತವ್ಯೆಸ್ತವಾಗಿತ್ತು
ಉಮೇಶ ಕತ್ತಿ ಅವರ ಅಣಕು ಶವ ಯಾತ್ರೆ ನಡೆಸಿದ ದಲಿತ ಸಮಾಜದ ಯುವಕರು ಪೋಲೀಸ್ ಠಾಣೆಯಲ್ಲಿ ಉಮೇಶ್ ಕತ್ತಿ ವಿರುದ್ಧ ಜಾತಿ ನಿಂದನೆ ಕೇಸ್ ದಾಖಲಿಸಿದ್ರು
ಉಮೇಶ್ ಕತ್ತಿ ವಿರುದ್ಧ
ದಲಿತರ ಕುರಿತು ಅಸಾಂವಿಧಾನಿಕ ಪದ ಬಳಸಿದ ಶಾಸಕ ಉಮೇಶ ಕತ್ತಿ ವಿರುದ್ಧ ಹುಕ್ಕೇರಿ ಪೋಲಿಸ್ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲು..
ಎಫ್,ಐ,ಆರ್ ನಂ-226/2017 ಆಗಿದೆ