ಬೆಳಗಾವಿ- ರಾಜ್ಯಸರ್ಕಾರ ವಿಶ್ವಕನ್ನಡ ಸಮ್ಮೇಳನಕ್ಕೆ ಬಜೆಟ್ ನಲ್ಲಿ ೨೦ ಕೋಟಿ ಮಿಸಲಿಟ್ಟಿದ್ದು ಮುಂದಿನ ವಿಶ್ವ ಕನ್ನಡ ಸಮ್ಮೇಳನ ದಾವಣಗೆರೆ ಯಲ್ಲಿ ನಡೆಯುವದು ಬಹುತೇಕ ನಿಶ್ಚಿತವಾಗಿದೆ
ಸರ್ಕಾರ ವಿಶ್ವಕನ್ನಡ ಸಮ್ಮೇಳನಕ್ಕೆ ೨೦ ಕೋಟಿ ಮಂಜೂರು ಮಾಡಿದೆ ಜೊತೆಗೆ ಮುಂದಿನ ಸಮ್ಮೇಳನ ದಾವಣಗೆರೆ ಯಲ್ಲಿ ಎಂದು ಸ್ಥಳ ನಿಗದಿ ಮಾಡಲಾಗಿದ್ದು ಸ್ಥಳ ಮತ್ತು ದಿನಾಂಕವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಅಧಿಕೃತವಾಗಿ ಪ್ರಕಟಿಸಲಿದ್ದಾರೆ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ದಾವಣಗೆರೆಗೆ ಭೇಟಿ ನೀಡಿ ಅಲ್ಲಿಯ ಮೈದಾನಗಳ ಪರಶೀಲನೆ ನಡೆಸಿದ್ದಾರೆ ಒಟ್ಟಾರೆ ಈ ಬಾರಿಯ ಸಮ್ಮೇಳನ ಮದ್ಯಕರ್ನಾಟಕದಲ್ಲಿ ನಡೆಯುವದು ಬಹುತೇಕ ಖಚಿತವಾಗಿದೆ
ಬೆಳಗಾವಿಯ ವಿಶ್ವಕನ್ನಡ ಸಮ್ಮೇಳನದ ಸಂಧರ್ಭದಲ್ಲಿ ಯಾವ ಯಾವ ಅಧಿಕಾರಿಗಳು ಸೇವೆ ಮಾಡಿದ್ದಾರೆ ಬೆಳಗಾವಿಯ ಸಮ್ಮೇಳನ ಹೆಗೆಲ್ಲ ನಡೆಯಿತು ಊಟದ ವ್ಯೆವಸ್ಥೆ ಯಾವ ರೀತಿ ಮಾಡಲಾಗಿತ್ತು ಎಷ್ಟು ವೇದಿಕೆಗಳನ್ನು ಸ್ಥಾಪಿಸಲಾಗಿತ್ತು ಹೀಗೆ ಬೆಳಗಾವಿ ಸಮ್ಮೇಳನವನ್ನೇ ಮಾದರಿಯಾಗಿಟ್ಟು ಕೊಂಡು ಸರ್ಕಾರ ದಾವಣಗೆರೆಯ ಸಮ್ಮೇಳನದ ಯೋಜನೆ ರೂಪಿಸುತ್ತಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ