ಬೆಳಗಾವಿ ತಾಲೂಕಿನ ಕುಟ್ಟಲವಾಡಿಯಲ್ಲಿ ಯಶನೀಸ್ ಫನ್ ವರ್ಲ್ಡ್ ವತಿಯಿಂದ ಕುಂದಾನಗರಿಯ ಪ್ರಥಮ ವಾಟರ್ ಪಾರ್ಕ್ ಉದ್ಘಾಟನೆಗೊಂಡಿತು.
ಪಾರ್ಕ್ ಉದ್ಘಾಟಿಸಿ ಮಾತನಾಡಿದ ಪ್ರವಾಸೋದ್ಯಮ ಇಲಾಖೆ ಸಚಿವ ಆರ್.ವಿ.ದೇಶಪಾಂಡೆ, ಕರ್ನಾಟಕದಲ್ಲಿ ಪ್ರವಾಸೋದ್ಯಮ ಕ್ಷೇತ್ರ ಬೆಳೆಯುತ್ತಿದೆ. ಹೊಸ ನೀತಿ, ಕಾರ್ಯಕ್ರಮಗಳ ಮೂಲಕ ಪ್ರವಾಸೋದ್ಯಮಕ್ಕೆ ಹೊಸ ಸ್ಪರ್ಶ ನೀಡಲಾಗುತ್ತಿದೆ. ಈ ಹಿಂದೆಲ್ಲ 13ನೇ ಸ್ಥಾನದಲ್ಲಿದ್ದ ಕರ್ನಾಟಕ ಇದೀಗ ಪ್ರವಾಸೋದ್ಯಮದಲ್ಲಿ ಮೊದಲೆರಡು ಸ್ಥಾನಕ್ಕೆ ಬಂದಿದೆ ಎಂದು ಹೇಳಿದರು.
ಸಂಸದ ಸುರೇಶ ಅಂಗಡಿ ಮತ್ತಿತರರು ಹಾಜರಿದ್ದರು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ