ಬೆಳಗಾವಿ- ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಸುಮ್ಮನೇ ಕುಳಿತುಕೊಳ್ಳುವ ಲೀಡರ್ ಅಲ್ಲವೇ ಅಲ್ಲ ಪ್ರತಿ ರವಿವಾರ ನಿರಂತರವಾಗಿ ತಮ್ಮ ಬೆಂಬಲಿಗರೊಂದಿಗೆ ಸ್ವಚ್ಛತಾ ಅಭಿಯಾನ ಮಾಡುತ್ತ ಬಂದಿದ್ದು ಈಗ ಹಳೆ ಪಿಬಿ ರಸ್ತೆಯಲ್ಲಿ ಗಿಡಗಳನ್ನು ಬೆಳೆಸುವ ಸಂಕಲ್ಪ ಮಾಡಿದ್ದಾರೆ
ಯಡಿಯೂರಪ್ಪ ಮಾರ್ಗದಲ್ಲಿ ಪ್ರತಿ ರವಿವಾರ ಸಸಿ ನೆಡುವದು ಸಸಿಗಳ ಪಾಲನೆ ಪೋಷಣೆ ಮಾಡುವದು ಸೇರಿದಂತೆ ಪ್ರತಿ ರವಿವಾರ ತಪ್ಪದೇ ಸ್ವಚ್ಛತಾ ಅಭಿಯಾನ ಸಮಾಜ ಸೇವೆಯಲ್ಲಿ ಬ್ಯುಜಿಯಾಗಿರುತ್ತಾರೆ.ಇದು ಅಭಯ ಪಾಟೀಲರ ಸ್ಪೇಶ್ಯಾಲಿಟಿ
ಬೆಳಗಾವಿ ವ್ಯಾಕ್ಸೀನ್ ಡಿಪೋದಲ್ಲಿ ನೂರಾರು ಸಸಿಗಳನ್ನು ನೆಟ್ಟಿರುವ ಮಾಜಿ ಶಾಸಕ ಅಭಯ ಪಾಟೀಲ ಅವುಗಳಿಗೆ ವೀರ ಯೋಧರ ಹೆಸರುಗಳನ್ನು ನಾಮಕರಣ ಮಾಡಿ ಬೆಳೆಸುತ್ತಿದ್ದಾರೆ
ಹಳೆಯ ಪಿಬಿ ರಸ್ತೆ ಅಂದರೆ ಯಡಿಯೂರಪ್ಪ ಮಾರ್ಗದಲ್ಲಿ ಸಸಿಗಳನ್ನ ನೆಡುವ ಕಾರ್ಯ ಮುಂದುವರೆದಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ