Breaking News
Home / Breaking News / ಬೆಳಗಾವಿಯಲ್ಲಿ ಮಹಿಳೆಯ ಮರ್ಡರ್

ಬೆಳಗಾವಿಯಲ್ಲಿ ಮಹಿಳೆಯ ಮರ್ಡರ್

ಬೆಳಗಾವಿ- ಬೆಳಗಾವಿಯ ಆಝಾದ್ ನಗರದಲ್ಲಿ ಮಹಿಳೆಯೊಬ್ಬಳನ್ನು ಬರ್ಬರ ಹತ್ಯೆ ಮಾಡಲಾಗಿದೆ

ಆಝಾಧ ನಗರದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ 54 ವರ್ಷದ ಶೆಹನಾಜ ಮೊಕಾಶಿ ಅವರ ಮನೆಗೆ ನುಗ್ಗಿ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಯೆ ಮಾಡಿ ಹತ್ಯೆಮಾಡಲಾಗಿದೆ
ಸೋಮವಾರ ಮದ್ಯರಾತ್ರಿ ಮನೆಗೆ ನುಗ್ಗಿರುವ ಕಿರಾತಕರು ಮಹಿಳೆಯ ಕುತ್ತಿಗೆ ಕೊಯ್ದು ಕೊಲೆ ಮಾಡಲಾಗಿದ್ದು ಮನೆಯಲ್ಲಿದ್ದ 60 ಗ್ರಾಂ ಚಿನ್ನಾಭರಣಗಳನ್ನು ದೋಚಲಾಗಿದೆ
ಶೆಹನಾಜ ಮೊಕಾಶಿಗೆ ಇಬ್ಬರು ಗಂಡು ಮಕ್ಕಳಿದ್ದು ಒಬ್ನ ಮಗ ದುಬೈ ಯಲ್ಲಿ ನೌಕರಿ ಮಾಡುತ್ತಿದ್ದು ಇನ್ನೊಬ್ಬ ಮಗ ವೀರಭದ್ರ ನಗರದಲ್ಲಿ ವಾಸ ಮಾಡುತ್ತಿದ್ದ ಆದರೆ ಶೆಹನಾಜ ಆಝಾಧ ನಗರದಲ್ಲಿ ಒಂಟಿಯಾಗಿ ವಾಸ ಮಾಡುತ್ತಿದ್ದಳು ಎಂದು ತಳಿದು ಬಂದಿದೆ
ಸೋಮವಾರ ಮದ್ಯರಾತ್ರಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು ಇಂದು ಮಂಗಳವಾರ ತಡವಾಗಿ ಘಟನೆ ಬೆಳಕಿಗೆ ಬಂದಿದೆ
ಇಂದು ಪಕ್ಕದ ಮನೆಯವರು ಬಾಗಿಲು ತೆರೆದಿರುವದನ್ನು ಗಮನಿಸಿದಾಗ ಶೆಹನಾಜ ಕೊಲೆಯಾದ ಪ್ರಕರಣ ಬೆಳಕಿಗೆ ಬಂದಿದೆ ಕೊಲೆಗೆ ಕಾರಣ ಏನೆಂಬುದು ತಿಳಿದು ಬಂದಿಲ್ಲ ಮಾಳಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

About BGAdmin

Check Also

ಲಕ್ಷ್ಮೀ ಹೆಬ್ಬಾಳಕರ ನಾಮಿನೇಶನ್….ಗ್ರಾಮೀಣದಲ್ಲಿ ಕೈ ಪಾರ್ಟಿಗೆ ಫುಲ್ ಪ್ರಮೋಶನ್…..!!!!

ಬೆಳಗಾವಿ:- ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಲಕ್ಷ್ಮೀ ಆರ್. ಹೆಬ್ಬಾಳಕರ ರವರು ಇಂದು ಶುಕ್ರವಾರ ತಮ್ಮ ಅಪಾರ ಬೆಂಬಲಿಗರೊಂದಿಗೆ …

Leave a Reply

Your email address will not be published. Required fields are marked *

Facebook Auto Publish Powered By : XYZScripts.com