ಬೆಳಗಾವಿ -ಬೈಲಹೊಂಗಲ ತಾಲ್ಲೂಕಿನ ಹೊಳಿ ಹೊಸೂರ ಗ್ರಾಮದ ಮುಸ್ಲೀಂ ಮುಖಂಡ ಹುಸೇನ್ ಜಮಾದಾರ್ ಲಿಂಗಶಯತ ಧರ್ಮದ ಪದ್ದತಿಯ ಪ್ರಕಾರ ಗೃಹ ಪ್ರವೇಶ ಮಾಡಿ ಶ್ರೀಗಳಿಂದ ಹೊಸ ಮನೆಯಲ್ಲಿ ಪ್ರವಚನ ಮಾಡಿಸಿ ಸಾಮರಸ್ಯ ಸಾರಿದ್ದಾನೆ.
ಹೊಳಿಹೊಸೂರ ಗ್ರಾಮದ ಹುಸೇನ್ ಜಮಾದಾರ ಬಸವ ಜಯಂತಿಯ ಪವಿತ್ರ ಮಹೂರ್ತದಲ್ಲಿ ಮನೆಯಲ್ಲಿ ಜಗಜ್ಯೋತಿ ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ನೇರವೇರಿಸಿ ನೇಗಿನಹಾಳ ಗ್ರಾಮದ ಶ್ರೀಗಳಿಂದ ಹೊಸ ಮನೆಯಲ್ಲಿ ಲಿಂಗಾಯತ ಧರ್ಮದ ಬಗ್ಗೆ ಪ್ರವಚನ ಮಾಡಿಸಿ ಎಲ್ಲರ ಗಮನ ಸೆಳೆದಿದ್ದಾನೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ