Home / Breaking News / ಸ್ಕೂಲ್ ವಾಹನ,ಗೂಡ್ಸ ವಾಹನ ಡಿಕ್ಕಿ ,ಇಬ್ಬರೂ ಡ್ರಾಯವರ್ ಗಳು ಖಲ್ಲಾಸ್…!!

ಸ್ಕೂಲ್ ವಾಹನ,ಗೂಡ್ಸ ವಾಹನ ಡಿಕ್ಕಿ ,ಇಬ್ಬರೂ ಡ್ರಾಯವರ್ ಗಳು ಖಲ್ಲಾಸ್…!!

ಬೇಳ್ಳಂ ಬೇಳ್ಳಿಗೆ ಜವರಾಯನ ಅಟ್ಟಹಾಸ ಅಥಣಿ ಬಳಿ ಭೀಕರ ಶಾಲಾ ಬಸ್ ಹಾಗೂ ಗೂಡ್ಸ ವಾಹನದ ಮಧ್ಯ ಅಪಘಾತ*

ಮುಂಜಾನೆ ಮುಂಜಾನೆ ಅಥಣಿಯಲ್ಲಿ ಭೀಕರ ಅಪಘಾತ ಶಾಲೆ ಬಸ್ ಹಾಗೂ ಗೂಡ್ಸ್ ವಾಹನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಎರಡು ವಾಹನ ಚಾಲಕರು ಸ್ಥಳದಲ್ಲಿ ಸಾವನ್ನಪ್ಪಿದ್ದಾರ ಅಥಣಿ- ಮಿರಜ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ.

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಬಣಜವಾಡ ಶಿಕ್ಷಣ ಸಂಸ್ಥೆಗೆ ಸೇರಿದ ಶಾಲೆ ವಾಹನ ಟ್ರಕ್ ನಡುವೆ ಅಪಘಾತ ಬೆಳಿಗ್ಗೆ ಸಂಭವಿಸಿದೆ ಹಲವು ವಿಧ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿದ್ದು ವಿದ್ಯಾರ್ಥಿಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಸ್ಥಳಕ್ಕೆ ಅಥಣಿ ಪೋಲಿಸ್ ಅಧಿಕಾರಿಗಳು ಹಾಗೂ ತಾಲ್ಲೂಕು ಆಡಳಿತ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ ಅಪಘಾತ ಸಂಭವಿಸಿದ ಸ್ಥಳದಲ್ಲಿ ಜನಜಂಗುಳಿ, ಮಕ್ಕಳ ಪೋಷಕರಲ್ಲಿ ಆತಂಕ ಮನೆಮಾಡಿದೆ.

 

Check Also

ಒಂದು ಟೇಬಲ್ ಎರಡು ಖರ್ಚಿಗೆ ಮಾತ್ರ ಅವಕಾಶ….!!

ಲೋಕಸಭಾ ಚುನಾವಣೆ: ಬಿಗಿ ಬಂದೋಬಸ್ತ್ ಸುಗಮ-ಶಾಂತಿಯುತ ಮತದಾನಕ್ಕೆ ಸಕಲ ಸಿದ್ದತೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, -: ಲೋಕಸಭಾ ಚುನಾವಣೆ …

Leave a Reply

Your email address will not be published. Required fields are marked *