Breaking News

ಇಂದು ನಡೆದ ಕ್ಯಾಬಿನೇಟ್ ಮೀಟೀಂಗ್ ನಲ್ಲಿ ಬೆಳಗಾವಿಗೆ ಸಿಕ್ಕಿದ್ದೇನು ಗೊತ್ತಾ..??

ಮಚ್ಛೆ, ಹಾಗೂ ಪೀರನವಾಡಿ ಗ್ರಾಮಗಳಿಗೆ ಪಟ್ಟಣ ಪಂಚಾಯತಿ ಮಂಜೂರು

ಬೆಳಗಾವಿ- ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಅವರ ನರಂತರ ಪ್ರಯತ್ನದ ಫಲವಾಗಿ ಬೆಳಗಾವಿ ಮಹಾನಗರಕ್ಕೆ ಹೊಂದಿಕೊಂಡಿರುವ ಮಚ್ಛೆ,ಹಾಗೂ ಪೀರನವಾಡಿ ಗ್ರಾಮಗಳಿಗೆ ಪಟ್ಟಣ ಪಂಚಾಯತಿ, ಮಂಜೂರು ಆಗಿದೆ.

ಈ ಎರಡೂ ಗ್ರಾಮಗಳ ಗ್ರಾಮ ಪಂಚಾಯತಿ ಗಳನ್ನು ಪಟ್ಟಣ ಪಂಚಾಯತಿ ಯನ್ನಾಗಿಸಿ ಸರ್ಕಾರ ಇಂದು ನಡೆದ ಸ ವಗಚಿವ ಸಂಪುಟದ ಸಭೆಯಲ್ಲಿ ಗ್ರೀನ್ ಸಿಗ್ನಲ್ ಕೊಟ್ಟಿದ್ದು ಶಾಸಕ ಅಭಯ ಪಾಟೀಲರ ಪ್ರಯತ್ನಕ್ಕೆ ಫಲ ಸಿಕ್ಕಿದೆ.

ಬೆಳಗಾವಿ ಸುದ್ಧಿ ಡಾಟ್ ಕಾಮ್ ಗೆ ಈ ಕುರಿತು ಮಾಹಿತಿ ನೀಡಿದ ಅವರು, ಸರ್ಕಾರ ಮಚ್ಛೆ, ಹಾಗೂ ಪೀರನವಾಡಿ ಗ್ರಾಮಗಳಿಗೆ ಪಟ್ಟಣ ಪಂಚಾಯತಿ ಮಂಜೂರು ಮಾಡಿದ್ದು,ಆದಷ್ಟು ಬೇಗನೆ ಮುಂದಿನ ಪ್ರಕ್ರಿಯೆ ನಡೆಸಿ ಈ ಎರಡೂ ಗ್ರಾಮಗಳ ಬಹುದಿನದ ಬೇಡಿಕೆ ಈಡೇರಲಿದ್ದು ಈ ಎರಡೂ ಗ್ರಾಮಗಳ ಅಭಿವೃದ್ಧಿಗೆ ಅನಕೂಲವಾಗಲಿದೆ ಎಂದು ತಿಳಿಸಿದರು.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *