Breaking News

ಪೌರತ್ವ ಕಾಯ್ದೆ ಬೆಂಬಲಿಸಿ ಇಂದು ಸಂಜೆ ಬೆಳಗಾವಿಯಲ್ಲಿ ಮಶಾಲ್ ರ್ಯಾಲಿ…

ಪೌರತ್ವ ಕಾಯ್ದೆ ಬೆಂಬಲಿಸಿ ಇಂದು ಸಂಜೆ ಬೆಳಗಾವಿಯಲ್ಲಿ ಮಶಾಲ್ ರ್ಯಾಲಿ…

ಬೆಳಗಾವಿ- ಪೌರತ್ವ ಕಾಯ್ದೆ ಬೆಂಬಲಿಸಿ ಇಂದು ಸಂಜೆ ಬೆಳಗಾವಿಯಲ್ಲಿ ಶಾಸಕ ಅಭಯ ಪಾಟೀಲ ಅವರ ನೇತ್ರತ್ವದಲ್ಲಿ ಬೃಹತ್ತ್ ಮಶಾಲ್ ರ್ಯಾಲಿ ನಡೆಯಲಿದೆ

ಇಂದು ಸೋಮವಾರ ಸಂಜೆ 6 ಘಂಟೆಗೆ ಬೆಳಗಾವಿಯ ಬಸವೇಶ್ವರ್ ಸರ್ಕಲ್ ಮಹಾತ್ಮಾ ಪುಲೆ ರಸ್ತೆಯಿಂದ ಮಶಾಲ್,ಬೈಕ್ ರ್ಯಾಲಿ ನಡೆಯಲಿದೆ.

ಪೌರತ್ವ ಕಾಯ್ದೆಯನ್ನು ಬೆಂಬಲಿಸಿ ನಡೆಯುತ್ತರುವ ಈ ರ್ಯಾಲಿಗೆ ವಿವಿಧ ಘಟನೆಗಳು ಬೆಂಬಲ ನೀಡಿವೆ

Check Also

ನಾಳೆ ಗುರುವಾರ ಶಾಲಾ ಕಾಲೇಜಿಗೆ ರಜೆ ಘೋಷಣೆ

  ಬೆಳಗಾವಿ- ಬೆಳಗಾವಿ ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಬೆಳಗಾವಿ,ಖಾನಾಪೂರ ಮತ್ತು ಕಿತ್ತೂರು ತಾಲ್ಲೂಕುಗಳ ಶಾಲೆ ಮತ್ತು ಪಿಯುಸಿ …

Leave a Reply

Your email address will not be published. Required fields are marked *