ಬೆಳಗಾವಿ- ಕಾಕತಿ ಸಮೀಪದ ಪರ್ಲ ಹೊಟೇಲ್ ಹತ್ತಿರ ಇಂಡಿಗೋ ಕಾರ್ ಒಂದು ಡಿವೈಡರ್ ಗೆ ಡಿಕ್ಕಿ ಹೊಡೆದ ಡೀವೈಡರ ದಾಟಿ ಆಚೆಯ ರಸ್ತೆಯಲ್ಲಿ ದಾಟುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ಕಾರ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ
ಬೆಳಗಾವಿಯಿಂದ ಸಂಕೇಶ್ವರ ಕಡೆ ಹೊರಟಿದ್ದ ಕಾರಿನ ಟಯರ್ ಬಸ್ಟ ಆಗಿ ಈ ಅಪಘಾತ ಸಂಭವಿಸಿದ್ದು ಗಂಭೀರವಾಗಿ ಗಾಯಗೊಂಡ ಕಾರ ಚಾಲಕನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ