Breaking News

ಚನ್ನಮ್ಮ ವೃತ್ತದಲ್ಲಿ ಬಸ್ಸಿಗೆ ಬಲಿಯಾದ ಅಜ್ಜಿ…

ಬೆಳಗಾವಿ- ಸುಮಾರು ಅರವತ್ತು ವಯಸ್ಸಿನ ಅಜ್ಜಿ ಯಾವ ಊರಿನಿಂದ ಬೆಳಗಾವಿಗೆ ಬಂದಿದ್ದಳೋ ಗೊತ್ತಿಲ್ಲ.ಈ ಅಜ್ಜಿ,ಬಸ್ ಹತ್ತುವಾಗ ಗ್ರೀನ್ ಸಿಗ್ನಲ್ ಬಿದ್ದಿದೆ ಚಾಲಕ ಹಿಂದೆ ಮುಂದೆ ನೋಡದೇ ಬಸ್ ಓಡಿಸಿದ್ದಾನೆ ಅಜ್ಜಿ ಬಸ್ಸಿನ ಗಾಲಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ನಡೆದಿದೆ.

ಇಲ್ಲಿನ ಚನ್ನಮ್ಮ ವೃತ್ತದಲ್ಲಿ ಸರಕಾರಿ ಬಸ್ಸಿನ ಹಿಂದಿನ ಚಕ್ರಕ್ಕೆ ಸಿಲುಕಿ 60 ವರ್ಷದ ವೃದ್ಧೆ ಮೃತಪಟ್ಟ ‌ಘಟನೆ ನಡೆದಿದೆ.
ಸಿಗ್ನಲ್ ಬಿಟ್ಟಿತೆಂದು ಚಾಲಕ ಬಸ್ ಚಲಾಯಿಸುವಾಗ ಸಿಲುಕಿ ಅಜ್ಜಿ ಮೃತಪಟ್ಟಿದ್ದಾಳೆ‌. ಬೇರೆ ಗ್ರಾಮದಿಂದ ಬೆಳಗಾವಿ ನಗರಕ್ಕೆ ಬಂದಿದ್ದ ಅಜ್ಜಿಗೆ 60 ವರ್ಷ ವಯಸ್ಸು ಎಂದು ಅಂದಾಜಿಸಲಾಗಿದೆ.ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯ ಪೋಲಿಸರು ಪರಿಶೀಲನೆ ನಡೆಸಿದ್ದಾರೆ.

Check Also

ನಾಳೆ ಬೆಳಗಾವಿಯಲ್ಲಿ ಗಾಂಜಾವಾಲಾ, ಕೋಕೀಲಾ ಲೈವ್ ರಸಮಂಜರಿ….

ಕಿತ್ತೂರು ಉತ್ಸವ: ಅ.22 ರಂದು ಬೆಳಗಾವಿ ನಗರದಲ್ಲಿ ಕುನಾಲ್ ಗಾಂಜಾವಾಲಾ, ಸಾಧು ಕೋಕಿಲ ರಸಮಂಜರಿ ಬೆಳಗಾವಿ,-: ಕಿತ್ತೂರು ಉತ್ಸವ ಹಾಗೂ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.