Home / BGAdmin (page 612)

BGAdmin

ಬೆಳಗಾವಿಯಲ್ಲಿ ಹತ್ತು ಲಕ್ಷ ರೂ ಮಕ್ಮಲ್ ಟೋಪಿ ಮಹಿಳೆಯ ಬಂಧನ

ಎನ್‍ಜಿಎಲ್ ಟ್ರಸ್ಟ್ ಕಡೆಯಿಂದ ಸಾಲ ಕೊಡಿಸುವುದಾಗಿ ಹೇಳಿ 10 ಲಕ್ಷ ರೂ. ವಂಚಿಸಿದ ಮಹಿಳೆಯನ್ನು ಎಪಿಎಂಸಿ ಪೆÇಲೀಸರು ಬಂದಿಸಿದ್ದು, ಈ ವಂಚನೆ ಪ್ರಕರಣದಲ್ಲಿ ಈವರೆಗೆ ಮೂವರನ್ನು ಬಂಸಿದಂತಾಗಿದೆ. ಸಹ್ಯಾದ್ರಿ ನಗರದ ರೋಜಿ ಸ್ಯಾಮ್ಯುಯಲ್ ಪವಾರ ಎಂಬ ಮಹಿಳೆಯನ್ನು ಬಂ„ಸಲಾಗಿದೆ. ಮಹಿಳೆಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ವೈದ್ಯಕೀಯ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿ, ನ್ಯಾಯಾಲಯದ ಆದೇಶದಂತೆ ಹಿಂಡಲಗಾ ಜೈಲಿಗೆ ರವಾನಿಸಲಾಗಿದೆ. ವಂಚನೆ ಪ್ರಕರಣದಲ್ಲಿ ಶ್ರೀನಗರದ ಹೀನಾಕೌಸರ ಮಹಮದ್ ಅನ್ಸಾರಿ ಹಾಗೂ ಭಾಗ್ಯನಗರದ ಮಮತಾ …

Read More »

ಸ್ವಚ್ಛತೆಗೆ ………… ಅಭಯ ಹಸ್ತ ….ಯಡಿಯೂರಪ್ಪ ಮಾರ್ಗ….. ಮಸ್ತ…..ಮಸ್ತ..

ಬೆಳಗಾವಿ- ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಸುಮ್ಮನೇ ಕುಳಿತುಕೊಳ್ಳುವ ಲೀಡರ್ ಅಲ್ಲವೇ ಅಲ್ಲ ಪ್ರತಿ ರವಿವಾರ ನಿರಂತರವಾಗಿ ತಮ್ಮ ಬೆಂಬಲಿಗರೊಂದಿಗೆ ಸ್ವಚ್ಛತಾ ಅಭಿಯಾನ ಮಾಡುತ್ತ ಬಂದಿದ್ದು ಈಗ ಹಳೆ ಪಿಬಿ ರಸ್ತೆಯಲ್ಲಿ ಗಿಡಗಳನ್ನು ಬೆಳೆಸುವ ಸಂಕಲ್ಪ ಮಾಡಿದ್ದಾರೆ ಯಡಿಯೂರಪ್ಪ ಮಾರ್ಗದಲ್ಲಿ ಪ್ರತಿ ರವಿವಾರ ಸಸಿ ನೆಡುವದು ಸಸಿಗಳ ಪಾಲನೆ ಪೋಷಣೆ ಮಾಡುವದು ಸೇರಿದಂತೆ ಪ್ರತಿ ರವಿವಾರ ತಪ್ಪದೇ ಸ್ವಚ್ಛತಾ ಅಭಿಯಾನ ಸಮಾಜ ಸೇವೆಯಲ್ಲಿ ಬ್ಯುಜಿಯಾಗಿರುತ್ತಾರೆ.ಇದು ಅಭಯ ಪಾಟೀಲರ …

Read More »

ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿರುವ ನೆರೆ ಸಂತ್ರಸ್ತರು

ಬೆಳಗಾವಿ- ಬೆಲಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮ ಕೃಷ್ಣಾ ನದಿ ತೀರದ ತೋಟಪಟ್ಟಿಯ ಮನೆಗಳಿಗೆ ನೀರು ನುಗ್ಗ5ದ ಪರಿಣಾಮ ಇಲ್ಲಿಯ ಜನ ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ ಸೋಮವಾರ ಸಂಜೆ ಮತ್ತೆ ನದಿ ಪ್ರವಾಹ ಹೆಚ್ಚಾಗಿದ್ದು ನದಿ ತೀರದ ಜನ ತಮ್ಮ ಮನೆಗಳನ್ನು ಖಾಲಿ ಮಾಡಿ ಮನೆಯ ಸಾಮುಗ್ರಿಗಳನ್ನು ಸಾಗಿಸುತ್ತರುವ ದೃಶ್ಯ ಸಾಮಾನ್ಯವಾಗಿದೆ ಖಾನಾಪೂರದಲ್ಲಿಯೂ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಸೇತುವೆಯೊಂದು ಜಲಾವೃತಗೊಂಡಿದೆ ಮಲಪ್ರಭಾ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ …

Read More »

11 ರಂದು ಸಚಿವ ಕಾಗೋಡು ತಿಮ್ಮಪ್ಪ ಬೆಳಗಾವಿಗೆ

ಬೆಳಗಾವಿ: ರಾಜ್ಯ ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ ಅವರ ಅಧ್ಯಕ್ಷತೆಯಲ್ಲಿ ಆಗಸ್ಟ 11 ರಂದು ಮಧ್ಯಾಹ್ನ 3 ಗಂಟೆಗೆ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯನ್ನು ಬೆಳಗಾವಿ ಹೊಸ ಜಿಲ್ಲಾ ಪಂಚಾಯತ ಕಾರ್ಯಾಲಯದ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ಚುನಾವಣೆ- ಬೆಳಗಾವಿ ಮಹಾನಗರ ಪಾಲಿಕೆಯ ವಿವಿಧ 4 ಸ್ಥಾಯಿ ಸಮಿತಿಗಳ ಅಧ್ಯಕ್ಷರುಗಳ ಚುನಾವಣೆಯನ್ನು ಆಗಸ್ಟ 9 ರಂದು ಮುಂಜಾನೆ 11 ಗಂಟೆಗೆ ಪಾಲಿಕೆ ಪರಿಷತ್ ಸಭಾಗೃಹದಲ್ಲಿ ಜರುಗಲಿದೆ ಎಂದು …

Read More »

ವಂದೇ ಮಾತರಂ ಭಾ – ರಥ ರಾಜ್ಯ ಅಭಿಯಾನ

ಬೆಳಗಾವಿ:8 ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಆದೇಶದಂತೆ ಸ್ವಾತಂತ್ರ್ಯೋತ್ಸವವನ್ನು ಕೇವಲ ಒಂದು ದಿನ ಮಾತ್ರ ಆಚರಣೆ ಮಾಡಿ ಸಂಭ್ರಮಿಸದೆ ದೇಶದ ಸ್ವಾತಂತ್ರ್ಯ ಸಿಗುವಲ್ಲಿ ಮಹಾನ್ ಪುರಷರ ತ್ಯಾಗ ಬಲಿದಾನವನ್ನು ಜನರಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಮೀಡಿಯಾ. ಎನ್. ಮೀಡಿಯಾ ಪರಿಕಲ್ಪನೆ ಮತ್ತು ನಿರ್ವಹಣೆಯ ಸರಳ ಜೀವನ ಸಹಯೋಗದಲ್ಲಿ ವಂದೇ ಮಾತರಂ ಭಾ – ರಥ ರಾಜ್ಯ ಅಭಿಯಾನಕ್ಕೆ ಬೆಳಗಾವಿಯ ಕಿಲ್ಲಾ ಕೆರೆ ಆವರಣದಿಂದ ಬಿಜೆಪಿ ನಗರ ಜಿಲ್ಲಾಧ್ಯಕ್ಷ …

Read More »

ಜಿ ಪಂ ಸಭೆಯಲ್ಲಿ ಶೂ ಹಗರಣ ಪ್ರತಿಧ್ವನಿ ವರದಿ ನೀಡಲು ಸೂಚನೆ

ಬೆಳಗಾವಿ-ಸೋಮವಾರ ಬೆಳಗಾವಿ ಜಿಲ್ಲಾ ಪಂಚಾಯತಿ ಸಭೆ ನಡೆಯಿತು ಪ್ರಥಮ ಸಭೆಯಲ್ಲಿಯೇ ಶಿಕ್ಷಣ ಇಲಾಖೆಯ ಶೂ ಹಗರಣ ಪ್ರತಿಧ್ವನಿಸಿತು ಈ ಹಗರಣದಲ್ಲಿ 25 ಕೋಟಿ ಆವ್ಯೆವಹಾರ ನಡೆದಿದೆ ಎಂದು ಸದಸ್ಯರು ಗಂಭಿರ ಾರೋಪ ಮಾಡಿದರು ಈ ವಿಷಯ ಪ್ರಸ್ತಾಪಿಸಿದ ಜೆಡಿಎಸ್ ಸದಸ್ಯ ಶಂಕರ ಮಾಡಲಗಿ ಬೆಳಗಾವಿ ಜಿಲ್ಲೆಯಲ್ಲಿ ಶೂ ಖರಿದಿಗೆ ಶಿಕ್ಷಣ ಿಲಾಖೆ 30 ಕೋಟಿ ಖರ್ಚು ಮಾಡಿದೆ ಶೂ ಬೆಲೆ 80 ರೂ ಇದೆ ಆದರೆ ಒಂದು ಜೋಡಿ ಶೂ …

Read More »

ಬೆಳಗಾವಿ ಜಿ ಪಂ ಸಾಮಾನ್ಯ ಸಭೆಯಲ್ಲಿ ಎಂ ಈ ಎಸ್ ಸದಸ್ಯರ ಪುಂಡಾಟಿಕೆ

ಬೆಳಗಾವಿ-ಸೋಮವಾರ ಬೆಳಗಾವಿ ಜಿಲ್ಲಾ ಪಂಚಾಯತಿಯ ಸಭಾ ಭವನದಲ್ಲಿ ನಡೆದ ಪ್ರಥಮ ಸಾಮಾನ್ಯ ಸಭೆಯಲ್ಲಿ ಎಂಇಎಸ್ ಸದಸ್ಯರು ಮರಾಠಿ ಭಾಷೆಯಲ್ಲಿ ಕಾಗದ ಪತ್ರಗಳನ್ನ ನೀಡುವಂತೆ ಆಗ್ರಹಿ ತಗಾದೆ ತಗೆದು ಪುಂಡಾಟಿಕೆ ನಡೆಸಿದಾಗ ಕನ್ನಡದ ಸದಸ್ಯರು ಒಗ್ಗಟ್ಟಾಗಿ ಎಂಇಎಸ್ ಸದಸ್ಯರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು ಸಭೆಯ ಕಲಾಪ ಾರಂಭವಾಗುತ್ತಿದ್ದಂತೆಯೇ ಎಂಇಎಸ್ ಸದಸ್ಯೆ ಸರಸ್ವತಿ ಪಾಟೀಲ ಮರಾಠಿ ಭಾಷೆಯಲ್ಲಿ ಕಾಗದ ಪತ್ರಗಳನ್ನು ನೀಡುವಂತೆ ಒತ್ತಾಯಿಸಿದಾಗ ಸದಸ್ಯ ಶಂಕರ ಮಾಡಲಗಿ ಅದಕ್ಕೆ ತೀವ್ರ ವಿರೋಧ …

Read More »

ಮಹಾರಾಷ್ತ್ರದಲ್ಲಿ ತಗ್ಗಿದ ಮಳೆ ಕೃಷ್ಣಾ ತೀರ ಈಗ ನಿರಾಳ…

ಬೆಳಗಾವಿ- ನೆರೆಯ ಮಹಾರಾಷ್ತ್ರದಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿದ್ದ ಮಳೆ ಪ್ರಮಾಣ ಸೋಮವಾರ ಕಡಿಮೆಯಾಗಿದೆ ಹೀಗಾಗಿ ಬೆಳಗಾವಿ ಜಿಲ್ಲೆಯ ಕೃಷ್ಣಾ ನದಿ ತೀರ ಈಗ ಸದ್ಯಕ್ಕೆ ನಿರಾಳವಾಗಿದೆ ಮಹಾರಾಷ್ತ್ರದಲ್ಲಿ ಮಳೆ ಪ್ರಮಾಣ ಕಡಿಮೆಯಾದರೂ ಸಹ ಕೃಷ್ಣಾ ನದಿಯ ನೀರಿನ ಮಟ್ಟ ಕಡಿಮೆಯಾಗಿಲ್ಲ.ವೇದಗಂಗಾ, ದೂದಗಂಗಾ ನದಿಗಳು ಈಗಲೂ ಊಕ್ಕಿ ಹರಿಯುತ್ತಿದ್ದು.ಯಾವುದೇ ರೀತಿಯ ಅಪಾಯ ಎದುರಾಗುವದಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಠಪಡಿಸಿದೆ ಬೆಳಗಾವಿ ನಗರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಗರದ ಜನಜೀವನ ಅಸ್ಥವ್ಯಸ್ತವಾಗಿದ್ದು ಮಳೆಯ …

Read More »

ಫ್ರೆಂಡಶಿಪ್ ಡೇ ಶಾಕ್ ಮಾಸ್ತಮರ್ಡಿಗ್ರಾಮದಲ್ಲಿ ಲವ್ ಮ್ಯಾರೇಜ್ ಫೇಲ್ ಬಾವಿಗೆ ಹಾರಿ ತಾಯಿ ಮಗ ಆತ್ಮ ಹತ್ಯೆ

ಬೆಳಗಾವಿ-ಬೆಳಗಾವಿ ತಾಲುಕಿನ ಮಾಸ್ತಮರ್ಡಿ ಗ್ರಾಮದಲ್ಲಿ ಪತಿಯ ಕಿರುಕಳದಿಂದ ಬೆಸತ್ತ ಮಹಿಳೆಯೊಬ್ಬಳು ತನ್ನ ಮಗನ ಜೊತೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟಣೆ ನಡೆದಿದೆ ಶುಕ್ರವಾರ ತನ್ನ ಮಗನ ಜೊತೆ ಮನೆ ಬಿಟ್ಟ ಮಾಸ್ತಮರ್ಡಿ ಗ್ರಾಮದ ರೇಖಾ ಬಸವರಾಜ ಕುರಂಗಿ ಗ್ರಾಮದ ಹೊರವಲಯದಲ್ಲಿರುವ ಮಗನ ಜೊತೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಈ ವಿಷಯ ಭಾನುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ ಮಾಸ್ತಮರ್ಡಿ ಗ್ರಾಮದ ಬಸವರಾಜ ಕುರಂಗಿ ಮತ್ತು ರೇಖಾ ಜೊತೆ ನಾಲ್ಕು …

Read More »

ಕೊಲಬೇಡ…. ಭಯ ಪಡಬೇಡ ಹಾವು ಕಂಡರೆ ಹಾಲು ಎರೆಯಲೂ… ಬೇಡ !

ಬೆಳಗಾವಿ: ಹಾವು ಕಂಡರೆ ಕೆಲವರು ಭಕ್ತಿ ಭಾವದಿಂದ ಕೈ ಮುಗಿಯುತ್ತಾರೆ. ಆದರೆ ಇನ್ನು ಕೆಲವರು ಭಯಭೀತರಾಗುತ್ತಾರೆ. ಹಾವುಗಳ ಬಗ್ಗೆ ಜನರಿಗೆ ಇರುವ ಭೀತಿ ನಿವಾರಣೆಗಾಗಿ ಮಾನವ ಬಂಧುತ್ವ ವೇದಿಕೆ ನಾಗರ ಪಂಚಮಿ ನಿಮಿತ್ಯ ಬೆಳಗಾವಿ ನಗರದಲ್ಲಿ ವಿಶೇಷ ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಬೆಳಗಾವಿ ನಗರದ ಗೋವಾವೇಸ್ ವೃತ್ತದಲ್ಲಿರುವ ಮಂಗಲ ಕಾರ್ಯಾಲಯವೊಂದರಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಉರಗ ಪ್ರೇಮಿ ಆನಂದ ಚಿಟ್ಟಿ ಅವರು ಹಲವು ಜಾತಿಯ ಹಾವುಗಳನ್ನು ಪ್ರದರ್ಶಿಸಿ ಹಾವುಗಳ ಬಗ್ಗೆ …

Read More »