Home / BGAdmin (page 610)

BGAdmin

ಬಸ್ ಪ್ರಯಾಣಿಕರಿಗೆ ಟೋಲ್…ಟೋಪಿ

ಬೆಳಗಾವಿ- ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿಯ ಟೋಲ್ ನಾಕಾದಲ್ಲಿ ಹೇಳೋರು ಕೇಳೋರು ಯಾರೂ ಇಲ್ಲದಂತಾಗಿದೆ ಇಲ್ಲಿ ಮನಸ್ಸಿಗೆ ಬಂದಾಗ ಟೋಲ್ ದರವನ್ನು ಹೆಚ್ಚಳ ಮಾಡಲಾಗುತ್ತಿದೆ ಟೋಲ್ ದರ ಹೆಚ್ಚಾದ ತಕ್ಷಣ ಕೆಸ್ಸಾರ್ಟಿಸಿ ಟೋಲ್ ಹೊರೆಯನ್ನು ಬಸ್ ಪ್ರಯಾಣಿಕರ ಮೇಲೆ ಭರಿಸುತ್ತಿದೆ ಕೆಸ್ಸಾರ್ಟಿಸಿ ಅಧಿಕಾರಿಗಳ ಈ ಕ್ರಮದಿಂದ ಬೆಳಗಾವಿ-ಹುಬ್ಬಳ್ಳಿ ಮಾರ್ಗದ ಪ್ರಯಾಣಿಕರು ನಿಗದಿತ ದರಕ್ಕಿಂತ ದುಬಾರಿ ದರವನ್ನು ಭರಿಸಿ ಬಸ್ ಪ್ರಯಾಣ ಮಾಡುತ್ತಿದ್ದಾರೆ ಕೆಸ್ಸಾರ್ಟಿಸಿ ಅಧಿಕಾರಿಗಳ ೀ ಕ್ರಮವನ್ನ ಹಿರೇ ಬಾಗೇವಾಡಿ,ಮುತ್ನಾಳ.ಮುಗುಟಖಾನ ಹುಬ್ಬಳ್ಳಿ,ಇಟಗಿ …

Read More »

ಗಣೇಶ ವಿಸರ್ಜನೆ ಮಾರ್ಗ ದುರಸ್ಥಿಗಾಗಿ ಎಸ್ಪಿಎಂ ,ಮಹಾದ್ವಾ ರಸ್ತೆ ಸಂಚಾರ ಬಂದ್

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆ ಗಣೇಶ ವಿಸರ್ಜನೆಯ ಮಾರ್ಗವನ್ನು ದುರಸ್ಥಿ ಮಾಡುತ್ತಿರುವ ಹಿನ್ನಲೆಯಲ್ಲಿ ಬೆಳಗಾವಿ ನಗರದ ಎಸ್ಪಿಎಂ ರಸ್ತೆಯಲ್ಲಿ ಹಾಗ4 ಮಹಾದ್ವಾ ರಸ್ತೆಯಲ್ಲಿ ಒಂದು ವಾರದವರೆಗೆ ರಸ್ತೆ ಸಂಚಾರವನ್ನು ಬಂದ್ ಮಾಡಿದೆ ಎಸ್ಪಿಎಂ ರಸ್ತೆಯಲ್ಲಿ ರೇಣುಕಾ ಹೊಟೇಲ್ ನಿಂದ ಕಪಲೇಶ್ವರ ಮಂದಿರದವರೆಗೆ ಮಹಾದ್ವಾ ರಸ್ತೆಯ ಶಾಲೆ ನಂ ಹನ್ನೆರಡರಿಂದ ಕಪಲೇಶ್ವರ ಮಂದಿರದವರೆಗೆ ರಸ್ತೆ ದುರಸ್ಥಿ ಕಾಮಗಾರಿ ನಡೆಯಲಿದೆ ಹೀಗಾಗಿ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದ್ದು ಸಾರ್ವಜನಿಕರು ಪರ್ಯಾಯ ಮಾರ್ಗದಿಂದ …

Read More »

ತಾಲೂಕಗಳ ಪುನರ್ರಚನೆ ಮರುಪರಶೀಲನೆ-ಕಾಗೋಡು ತಿಮಪ್ಪ

ತಾಲೂಕಗಳ ಪುನರ್ರಚನೆ ಮರುಪರಶೀಲನೆ-ಕಾಗೋಡು ತಿಮಪ್ಪ ಬೆಳಗಾವಿ-ರಾಜ್ಯದಲ್ಲಿ 43 ತಾಲೂಕುಗಳನ್ನು ಪುನರ್ರಚನೆ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿದೆ ಆದರೆ ಆರ್ಥಿಕ ತೊಂದರೆಯಿಂದಾಗಿ ತಾಲೂಕುಗಳನ್ನು ಪನರ್ರಚನೆ ಮಾಡಲು ಸಾಧ್ಯವಾಗಿಲ್ಲ ಆರ್ಥಿಕ ಇತಿಮಿತಿಗಳನ್ನು ಗಮನಿಸಿ ಈ ವಿಷಯವನ್ನು ಮರು ಪರಶೀಲನೆ ಮಾಡಲಾಗುದು ಎಂದು ಕಂದಾಯ ಸಚಿವ ಕಾಗೋಡು ತಿಮಪ್ಪ ಭರವಸೆ ನೀಡಿದ್ದಾರೆ ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಕಂದಾಯ ಇಲಾಖೆಯಲ್ಲಿರುವ ಸಿಬ್ಬಂಧಿ ಕೊರತೆಯನ್ನು ನೀಗಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ,ರಾಜ್ಯದಲ್ಲಿ ತಹಶೀಲದಾರರ ಕೊರತೆ …

Read More »

ಕಿತ್ತೂರ ತಾಲೂಕಿಗೆ ತಿಮ್ಮಪ್ಪನ ಆಶಿರ್ವಾದ..!

ಬೆಳಗಾವಿ- ಕಂದಾಯ ಸಚಿವ ಕಾಗೋಡು ತಮಪ್ಪನವರು ಕಿತ್ತೂರ ತಾಲೂಕವನ್ನಾಗಿ ಮಾಡಲು ಎಲ್ಲ ರೀತಿಯ ಪ್ರಕ್ರಿಯೆಗಳನ್ನ ಕೂಡಲೇ ಆರಂಭಿಸುಂತೆ ಕಂದಾಯ ಇಲಾಖೆಯ ಕಾರ್ಯದರ್ಶಿಗಳಿ ದೂರವಾಣಿ ಮೂಲಕ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಬೆಳಗಾವಿ ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ಕಂದಾಯ ಇಲಾಖೆಯ ಪ್ರಗತಿ ಪರಶೀಲನೆ ನಡೆಸಿದ ಅವರು ಹೋಬಳಿಗಳ ಬಗ್ಗೆ ಚರ್ಚೆ ನಡೆಯುತ್ತಿರುವಾಗ ಶಾಸಕ ಲಕ್ಷ್ಷಮಣ ಸವದಿ ಅವರು ಕಿತ್ತೂರ ತಾಲೂಕಿನ ವಿóಯವನ್ನು ಪ್ರಾಸ್ತಾಪಿಸಿದರು ಈ ಹಿಂದೆ ಜಗದೀಶ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದಾಗ ಈ …

Read More »

ಬೆಳಗಾವಿಯಲ್ಲಿ ಕಾಗೋಡು ಎಕ್ಸಪ್ರೆಸ್… ಸಮಸ್ಯೆಗಳಿಗೆ ಕ್ವಿಕ್ ರಿಸ್ಪಾನ್ಸ

ಬೆಳಗಾವಿ-ಕಂದಾಯ ಸಚಿ ಕಾಗೋಡು ತಿಮಪ್ಪನವರು ಗುರುವಾರ ಬೆಳಗಾವಿಗೆ ಭೇಟಿ ನೀಡಿ ಜಿಲ್ಲೆಯ ಬೆಳೆ ಹಾನಿ ಹಾಗು ಕಂದಾಯ ಇಲಾಖೆಯ ಪ್ರಗತಿಯನ್ನು ಪರಶೀಲಿಸಿದರು ಸಭೆಯಲ್ಲಿ ಹಲವಾರು ಜನ ಶಾಸಕರ ನೀಡಿದ ದೂರುಗಳಿಗೆ ತಕ್ಷಣ ಸ್ಪಂದಿಸಿದ ಸಚಿವರು ಅಧಿಕಾರಿಗಳ ಬೆವರಿಳಿಸದರು ಹಳೆ ಕಥೆ ಹೆಳುತ್ತ ಕಾಲ ಕಳೆಯಬೇಡಿ ಜನರ ಸಮಸ್ಯೆಗಳಿಗೆ ತ್ವರಿತ ಗತಿಯಲ್ಲಿ ಸ್ಪಂದಿಸಿ ಎಂದು ಸಚಿವರು ಅಧಿಕಾರಿಳನ್ನು ತರಾಟೆಗೆ ತೆಗೆದುಕೊಂಡರು ಶಾಸಕ ಲಕ್ಷ್ಮಣ ಸವದಿ ಅವರು ಅಥಣಿ ತಾಲೂಕಿನ ಎರಡು ಗ್ರಾಗಳು …

Read More »

ಬೆಳಗಾವಿ ಜಿಲ್ಲೆಯಲ್ಲಿ ಟ್ರಿಬಿನಲ್‍ಗಳ ಟ್ರಬಲ್!

ಬೆಳಗಾವಿ- ಬೆಳಗಾವಿಯಲ್ಲಿ ಟ್ರಿಬಿನಲ್ ಅರ್ಜಿಗಳ ವಿಲೇವಾರಿಗೆ ಟ್ರಬಲ್ ಶುರುವಾಗಿದೆ. ಗುರುವಾರ ನಡೆದ ಜಿಲ್ಲಾಧಿಕಾರಿ ಸಭೆಯಲ್ಲಿ ಇಂತಹದೊಂದು ವಿಷಯ ಚರ್ಚೆಗೆ ಗ್ರಾಸವಾಯಿತು. ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಬೆಳಗಾವಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿ ಪೂರ್ವ ಸಿದ್ಧತಾ ಸಭೆ ನಡೆಯಿತು. ಸಭೆಯಲ್ಲಿ ಜಿಲ್ಲಾಧಿಕಾರಿ ಜಿಲ್ಲೆಯ ಟ್ರಿಬಿನಲ್ ಹಾಗೂ ಬಗರ್ ಹುಕುಂ ಅರ್ಜಿಗಳ ವಿಲೇವಾರಿ ಕುರಿತು ಪರಿಶೀಲನೆ ನಡೆಸಿದರು. ಈ ವೇಳೆ ಬಹಳಷ್ಟು ಅರ್ಜಿಗಳು ವಿಲೇವಾರಿಯಾಗದೆ ಬಾಕಿ …

Read More »

ರವಿ ಭಜಂತ್ರಿ “ನಗೆರತ್ನ ಮಂಜರಿ”

ರವಿ ಭಜಂತ್ರಿ “ನಗೆರತ್ನ ಮಂಜರಿ” ಬೆಳಗಾವಿ 5- ನಗರದ ಹಾಸ್ಯಕೂಟ ಹಾಗೂ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಅಂತರರಾಷ್ಟ್ರೀಯ ಖ್ಯಾತಿ ನಗೆಮಾತುಗಾರ ರವಿ ಭಜಂತ್ರಿಯವರ “ನಗೆರತ್ನ ಮಂಜರಿ” ಹಾಸ್ಯ ಧ್ವನಿಮುದ್ರಿಕೆ ಬಿಡುಗಡೆ ಹಾಗೂ “ಮದುವೆ ಮೋಜುಗಳು” ಎಂಬ ವಿಷಯದ ಹಾಸ್ಯ ಕಾರ್ಯಕ್ರಮವನ್ನು ಇದೇ ದಿ. 13 ಶನಿವಾರ ಸಾಯಂಕಾಲ 4-30 ಕ್ಕೆ ಚೆನ್ನಮ್ಮ ವೃತ್ತದ ಬಳಿಯಿರುವ ಸಾಹಿತ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ನಿವೃತ್ತ sಸುಪರಿಂಟೆಂಡಿಂಗ್ ಎಂಜಿನಿಯರ್ ಶ್ರೀ ವಿ. …

Read More »

ಯರಝರ್ವಿ ಗ್ರಾಪಂ ಗೆ ಬೀಗ,ಪ್ರತಿಭಟನೆ

ಯರಝರ್ವಿ ಗ್ರಾಪಂ ಗೆ ಬೀಗ,ಪ್ರತಿಭಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯರಝರ್ವಿ ಗ್ರಾಮದಲ್ಲಿ ಯಾವುದೇ ರೀತಿಯ ಅಭವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಗ್ರಾಮ ಪಂಚಾಯತಿ ಪಿಡಿಓ ಸಾರ್ವಜನಿಕರ ಕೈಗೆ ಸಿಗುತ್ತಿಲ್ಲ ಎಂದು ಆರೋಪಿಸಿ ಯರಝರ್ವಿ ಗಾಮಸ್ಥರು ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಬೀಗ ಜಡಿದು ಪ್ರತಿಭಟಿಸುತ್ತಿದ್ದಾರೆ ಗ್ರಾಮದಲ್ಲಿ ನೀರಿನ ಸಮಸ್ಯೆ ಇದೆ ಸಮಸ್ಯೆಗಳ ನಿವಾರಣೆಗೆ ಹಲವಾರು ಬಾರಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಮೇಲಾಧಿಕಾರಿಗಳು ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಯುವವರೆಗೆ ಪ್ರತಿಭಟನೆ ನಿಲ್ಲಿಸುವದಿಲ್ಲ …

Read More »

2014ರ ರೇಪ್ ಕೇಸ್… ಆರೋಪಿಗೆ ಜೀವಾವಧಿ ಶಿಕ್ಷೆ……!

2014 ರೇಪ್ ಕೇಸ್… ಆರೋಪಿಗೆ ಜೀವಾವಧಿ ಶಿಕ್ಷೆ……! ಬೆಳಗಾವಿ-ಬೆಳಗಾವಿ ತಾಲೂಕಿನ ಬಾಚಿ ಗ್ರಾಮದಲ್ಲಿ 2014 ಡಿಸೆಂಬರ 22 ರಂದು ನಡೆದ ಅತ್ಯಾಚಾರ ಪ್ರಕಣಕ್ಕೆ ಸಂಭದಿಸಿದ ಆರೋಪಿ ರಾಜು ಭಾಂಧುರ್ಗೆ ಎಂಬಾತನಿಗೆ ಜೀವಾವಧಿ ಶಿಕ್ಷೆ ನೀಡಿ ಮೂರನೇಯ ಜಿಲ್ಲಾ ಹೆಚ್ಚುವರಿ ನ್ಯಾಯಾಲಯ ತೀರ್ಪು ನೀಡಿದೆ. 2014ರಂದು ಬೆಳಗಾವಿ ತಾಲೂಕಿನ ಬಾಚಿ ಗ್ರಾಮದಲ್ಲಿ ರಾಜು ಬಾಂಧುರ್ಗೆ ಎಂಬಾತ ಶಾಲೆಗೆ ಹೊರಟಿದ್ದ ಹನ್ನೊಂದು ವರ್ಷದ ಬಾಲೆಗೆ ಚಾಕಲೆಟ್ ಆಮಿಷ ತೋರಿಸಿ ಅತ್ಯಾಚಾರ ವೆಸಗಿದ್ದ ಈ …

Read More »

ದಿಟ್ಟ ಬಾಲೆಯ ಖಡಕ್ ಅವಾಜ್…ಬಾಲ್ಯ ವಿವಾಹ ಫೇಲ್

ಬೆಳಗಾವಿ- ಬೆಳಗಾವಿಯ ಕಲಕಂಬಾ ನಿವಾಸಿ.ಅಲೆಮಾರಿ ಜನಾಂಗದಲ್ಲಿ ಜನಿಸಿದ ತನುಜಾ ಮನೆಯಲ್ಲಿ ಕಿತ್ತುತಿನ್ನುವ ಬಡತನ. ತಂದೆ-ತಾಯಿಗಳು ಕೂಲಿ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ.6ಜನ ಮಕ್ಕಳಲ್ಲಿ ಇವಳು 2ನೇಯವಳು.ಹೀಗಿರುವಾಗ ಮನೆಯಲ್ಲಿ ಇವಳಿಗೆ ಓದು ಕಷ್ಟವಾಗುತ್ತದೆ ಅಂತಾ 2011ರಲ್ಲಿ ನಗರದ ವಡಗಾಂವನಲ್ಲಿರುವ ಡೊನ್ ಬೋಸ್ಕೊ ಚಿನ್ನರ ತಂಗುಧಾಮಕ್ಕೆ ಸೇರಿಸಿದ್ರು.ಆದ್ರೆ ಒಂದು ವರ್ಷ ಓದಿದ ನಂತ್ರ ತನ್ನ ಬಡಾವಣೆಯಲ್ಲಿನ ಶಾಲೆಗೆ ದಾಖಲಾದ್ಲು. ಹೀಗಿರುವಾಗಲೇ ಅಲೆಮಾರಿ ಜನಾಂಗದಲ್ಲಿ ತಲೆತಲಾಂತರದಿಂದ ನಡೆದುಕೊಂಡು ಬಂದಿರುವ ಸಹಜವಾಗಿಯೇ 12ನೇ ವಯಸ್ಸಿಗೆ ಬಾಲಕಿಗೆ ಮದುವೆ …

Read More »