ಬೆಳಗಾವಿಯಲ್ಲಿ ಕ್ರಿಸ್ ಮಸ್ ಹಬ್ಬದ ಸಂಬ್ರಮ

ಬೆಳಗಾವಿಯ ಯಲ್ಲಿ ಸಂಬ್ರಮದ ಕ್ರಿಸ್ ಮಸ್ …

ಬೆಳಗಾವಿ- ಬೆಳಗಾವಿಯಲ್ಲಿ ಕ್ರಿಸ್ ಮಸ್ ಹಬ್ಬವನ್ನು ಸಡಗರ ಸಂಬ್ರಮದಿಂದ ಆಚರಿಸಲಾಯಿತು.

ಮದ್ಯರಾತ್ರಿ ಕ್ಯಾಂಪ್ ನಲ್ಲಿರುವ ಫಾತೀಮಾ ಚರ್ಚನಲ್ಲಿ ಬಿಶಪ್ ರೇವಡ್ರಿಕ್ ಫರ್ನಾಂಡಿಸ್ ಅವರು ಜೀಸಸ್ ಪ್ರೇಯರ್ ಮಾಡುವ ಮೂಲಕ ಕ್ರಿಸ್ ಮಸ್ ಹಬ್ಬಕ್ಕೆ ಚಾಲನೆ ನೀಡಿದರು.

Bishop of Belgaum Rev Derek Fernandes offering prayers to Baby Jesus during the midnight Christmas Mass at Fatima Cathedral, Camp, ,Belagavi.

ಹಬ್ಬದ ನಿಮಿತ್ಯ ನಗರದಲ್ಲಿರುವ ಎಲ್ಲ ಚರ್ಚಗಳನ್ನು ಅಲಂಕರಿಸಲಾಗಿತ್ತು. ಇಂದು ಬೆಳಿಗ್ಗೆಯಿಂದ ನಗರದ ಎಲ್ಲ ಚರ್ಚಗಳಲ್ಲಿ ಕ್ರೈಸ್ತ ಬಾಂಧವರು ಸಾಮೂಹಿಕವಾಗಿ ಪ್ರೇಯರ್ ಮಾಡಿದ್ರು ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *