Tag Archives: Abhay patil belagavi north

ಸ್ಮಾರ್ಟ್ ಸಿಟಿ ಕಾಮಗಾರಿಗಳು ನಡೆಯುತ್ತಿರುವ ಸ್ಥಳಗಳಲ್ಲಿ ಬೋರ್ಡ್ ಹಾಕಿ- ಸುರೇಶ ಅಂಗಡಿ

ಬೆಳಗಾವಿ ಸ್ಮಾಟ್೯ಸಿಟಿ ಕಾಮಗಾರಿ ಮಾಡುವ ಮುಂಚೆ ನಗರದಲ್ಲಿ ಸಾರ್ವಜನಜಕರಿಗೆ ತಿಳಿಯುವಂತೆ ನಾಮಫಲಕ ಅಳಡಿಕೆ ಮಾಡಿ ಎಂದು ಕೇಂದ್ರ ಸಚಿವ ಸುರೇಶ‌ ಅಂಗಡಿ ಹೇಳಿದರು. ಬೆಳಗಾವಿ ಸ್ಮಾಟ್೯ಸಿಟಿ ಸಲಹಾ ಸಮಿತಿಯ ಸಭೆಯಲ್ಲಿ‌ ಮಾತನಾಡಿದರು. ನಗರದಲ್ಲಿ ಸ್ಮಾಟ್೯ಸಿಟಿ ಕಾಮಗಾರಿಗಳು ನಡೆಯುತ್ತಿವೆ. ಗುತ್ತಿಗೆ ಪಡೆದವರು ಕಾಮಗಾರಿ ಪ್ರಗತಿಯಲ್ಲಿವೆ ಎಂದು ನಾಮಫಲಕ ಅಳವಡಿಸಿದರೆ ಸಾರ್ವಜನಿಕರಿಗೆ ಸಹಾಯವಾಗುತ್ತದೆ ಎಂದರು. ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ‌ ಕೋರೆ ಮಾತನಾಡಿ, ವೈಟ್ ಟಾಪಿಂಗ್ ಬಗ್ಗೆ ಯಾವ ರೀತಿ ಯೋಜನೆ ಮಾಡುತ್ತಿರಿ. ದಂಡುಮಂಡಳಿಯ …

Read More »

ಖಂಜರ್ ಗಲ್ಲಿಯ ಪಾರ್ಕಿಂಗ್ ಝೋನ್ ಆಯ್ತು ಮಟಕಾ ಬುಕ್ಕಿಗಳ ಅಡ್ಡಾ…!!

  ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆ ಖಂಜರ್ ಗಲ್ಲಿಯಲ್ಲಿ ದ್ವಿಚಕ್ರವಾಹನಗಳ ಪಾರ್ಕಿಂಗ್ ಝೋನ್ ನಿರ್ಮಿಸಿ ಬರೊಬ್ಬರಿ ಮೂರು ವರ್ಷ ಕಳೆದಿದ್ದು ಈ ಪಾರ್ಕಿಂಗ್ ಝೋನ್ ಈಗ ತಾನಾಗಿಯೇ ಮಟಕಾ ಬುಕ್ಕಿಗಳ ಅಡ್ಡಾ ಆಗಿ ಪರಿವರ್ತನೆಯಾಗಿದೆ. ಬೆಳಗಾವಿಯ ಖಡೇ ಬಝಾರ್,ಗಣಪತಿ ಗಲ್ಲಿ,ಮತ್ತು ಕಚೇರಿ ರಸ್ತೆಯಲ್ಲಿ ಟು ವ್ಹೀಲರ್ ಗಳ ಪಾರ್ಕಿಂಗ್ ನಿಷೇಧಿಸಿ ಇಲ್ಲಿಯ ಪಾರ್ಕಿಂಗ್ ಗೆ ಖಂಜರ್ ಗಲ್ಲಿಯಲ್ಲಿ ಪಾಲಿಕೆಯ ಜಾಗೆಯಲ್ಲಿ ಪಾರ್ಕಿಂಗ್ ಝೋನ್ ನಿರ್ಮಿಸಿತ್ತು ಈ ಪಾರ್ಕಿಂಗ್ ಝೋನ್ ಸಿದ್ಧವಾಗಿ …

Read More »

ಬೆಳಗಾವಿಯ ಸಬ್ ರಜಿಸ್ಟಾರ್ ಕಚೇರಿ, ಬಂದ್…ಬಂದ್..ಬಂದ್ ….!!!!

ಇಬ್ಬರು ಅಧಿಕಾರಿಗಳ ಜಗಳದಲ್ಲಿ ಹಳ್ಳ ಹಿಡಿದ ,ಬೆಳಗಾವಿಯ ಸಬ್ ರಿಜಿಸ್ಟ್ರಾರ್ ಕಚೇರಿ…..!!! ಬೆಳಗಾವಿ- ಬೆಳಗಾವಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಟೆಜ್ನಿಕಲ್ ಪ್ರಬ್ಲಂ ಅಂತೇ ಅದಕ್ಕಾಗಿ ಮಂಗಳವಾರ ಯಾವುದೇ ಸೇಲ್ ಡೀಡ್ ಆಗಲಿಲ್ಲ ,ಬುದ್ಧವಾರ ಕ್ರಿಸ್ ಮಸ್ ರಜೆ ಇಂದು ಗುರುವಾರವೂ ಟೆಕ್ನಿಕಲ್ ಪ್ರಾಬ್ಲಂ ನಾಳೆಯೂ ಸಮಸ್ಯೆ ಬಗೆಹರಿಯುವದಿಲ್ಲ ಸೇಲ್ ಡೀಡ್ ಮಾಡಬೇಕಾದ್ರೆ ಸೋಮವಾರ ಬನ್ನೀ ಅಂತೀದ್ದಾರೆ ಕಚೇರಿಯ ಸಿಬ್ಬಂಧಿ ಇದು ರಾಜ್ಯದ ಎರಡನೇಯ ರಾಜಧಾನಿ,ರಾಜ್ಯದಲ್ಲಿಯೇ ಅತೀ ಹೆಚ್ಚು ಆದಾಯ ನೀಡುವ …

Read More »

ಪ್ರಧಾನಿ ಮೋದಿ ವಿರುದ್ಧ ಟಿಕ್ ಟಾಕ್ ವಿಡಿಯೋ ಮಾಡಿದ ಬೆಳಗಾವಿ ಜಿಲ್ಲೆಯ ಅಮನ್ ಅವಟೆ ಅರೆಸ್ಟ್…

ಬೆಳಗಾವಿ- ಪ್ರಧಾನಿ ಮೋದಿ,ಅಮೀತ ಷಾ,ಯೋಗಿ ಆದಿತ್ಯನಾಥ ವಿರುದ್ಧ ದಿನಕ್ಕೊಂದು ಟಿಕ್ ಟ್ಯಾಕ್ ಮಾಡಿ ಸೋಸಿಯಲ್ ಮಿಡಿಯಾದಲ್ಲಿ ಈ ವಿಡಿಯೋಗಳನ್ನು ಅಪ್ ಲೋಡ್ ಮಾಡುತ್ತಿದ್ದ ಸಂಕೇಶ್ವರದ ಆಸಾಮಿಯೊಬ್ಬ ಈಗ ಅರೆಸ್ಟ್ ಆಗಿದ್ದಾನೆ  ಬಂಧಿತ ಯುವಕನನ್ನು ನಗರದ ನಮಾಜ್ ಮಾಳದ ನಿವಾಸಿ ಅಮನ್ ವಾಹಿದ್ ಅವಟೆ ಎಂದು ಪೊಲೀಸರು‌ ತಿಳಿಸಿದ್ದಾರೆ. ಅಮನ್ ಈತ ಕಳೆದ ಎರಡು ದಿನಗಳ‌ ಹಿಂದೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ ಶಾ ಹಾಗೂ …

Read More »

ಬೆಳಗಾವಿಯಲ್ಲಿ ಕ್ರಿಸ್ ಮಸ್ ಹಬ್ಬದ ಸಂಬ್ರಮ

ಬೆಳಗಾವಿಯ ಯಲ್ಲಿ ಸಂಬ್ರಮದ ಕ್ರಿಸ್ ಮಸ್ … ಬೆಳಗಾವಿ- ಬೆಳಗಾವಿಯಲ್ಲಿ ಕ್ರಿಸ್ ಮಸ್ ಹಬ್ಬವನ್ನು ಸಡಗರ ಸಂಬ್ರಮದಿಂದ ಆಚರಿಸಲಾಯಿತು. ಮದ್ಯರಾತ್ರಿ ಕ್ಯಾಂಪ್ ನಲ್ಲಿರುವ ಫಾತೀಮಾ ಚರ್ಚನಲ್ಲಿ ಬಿಶಪ್ ರೇವಡ್ರಿಕ್ ಫರ್ನಾಂಡಿಸ್ ಅವರು ಜೀಸಸ್ ಪ್ರೇಯರ್ ಮಾಡುವ ಮೂಲಕ ಕ್ರಿಸ್ ಮಸ್ ಹಬ್ಬಕ್ಕೆ ಚಾಲನೆ ನೀಡಿದರು. Bishop of Belgaum Rev Derek Fernandes offering prayers to Baby Jesus during the midnight Christmas Mass at Fatima …

Read More »

ಮಕ್ಕಳೊಂದಿಗೆ ಫುಡ್…..ನಮ್ಮ ಎಂ ಎಲ್ ಎ ವೇರೀ ವೇರಿ ಗುಡ್…..!!!

ಮಕ್ಜಳೊಂದಿಗೆ ಬಿಸಿಯೂಟದ ಫುಡ್…ನಮ್ಮ ಎಂ ಎಲ್ ಎ ವೇರಿಗುಡ್….. ಬೆಳಗಾವಿ- ನಾನು ಎಂ ಎಲ್ ಎ ಎನ್ನುವ ಅಹಂಕಾರ ಅವರಲ್ಲಿ ಇಲ್ಲವೇ ಇಲ್ಲ ಇವರು ಕೋಟ್ಯಾಂತರ ರೂ ಬೆಲೆಬಾಳುವ ಕಾರುಗಳಲ್ಲಿ ಓಡಾಡುವದಿಲ್ಲ ಕ್ಷೇತ್ರದ ಮನೆಯ ಮಗನಾಗಿ ಎಲ್ಲರೊಂದಿಗೆ ಬೆರೆಯುವ ಇವರು ಶಾಲಾ ಮಕ್ಕಳೊಂದಿಗೆ ಬಿಸಿಯೂಟ ಸೇವಿಸಿ ಆಹಾರದ ಗುಣಮಟ್ಟ ಪರಶೀಲಿಸಿದವರು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಹೌದು ಅವರ ವರ್ಕಿಂಗ್ ಸ್ಟೈಲೇ ಬೇರೆ ಅವರ ಸೇವಾ ಲಹರಿಯೇ …

Read More »
Sahifa Theme License is not validated, Go to the theme options page to validate the license, You need a single license for each domain name.