ಮೊಳಕಾಲ್ಮೂರು -ಮೊಳಕಾಲ್ಮೂರು ತಾಲ್ಲೂಕು ಚಿತ್ರದುರ್ಗ ಜಿಲ್ಲೆಯ ತನುಶ್ರೀ ಪ್ರಕಾಶನವು ಪ್ರತಿವರ್ಷದಂತೆ ಕರೆಯಲಾದ ಅರ್ಜಿಗಳಲ್ಲಿ ಇವರ ಸಾಹಿತ್ಯ ಸಾಧನಾ ಪರಿಚಯ ಪರಿಶೀಲಿಸಿ ಅಂತಿಮವಾಗಿ ನುರಿತ ತೀರ್ಪುಗಾರರು ಮತ್ತು ವಿಮರ್ಶಕರು ಆಯ್ಕೆ ಸಮಿತಿಯಲ್ಲಿ ಪ್ರತಿಷ್ಠಿತ “ತ್ರಿವೇಣಿ ರತ್ನ ಪುರಸ್ಕಾರ” ಎಂಬ ರಾಜ್ಯ ಪ್ರಶಸ್ತಿಗೆ ಹಾವೇರಿಯ ಯುವಸಾಹಿತಿ ಅರ್ಚನಾ ಎನ್ ಪಾಟೀಲರನ್ನು ಆಯ್ಕೆ ಮಾಡಲಾಗಿದೆ.
ಜ.15 ರಂದು ಚಳ್ಳಕೆರೆಯಲ್ಲಿ ನಡೆಯುವ ದ್ವಿತೀಯ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತನುಶ್ರೀ ಪ್ರಕಾಶನದ ಮುಖ್ಯಸ್ಥ ಎಸ್.ರಾಜು ಸೂಲೇನಹಳ್ಳಿ ಪ್ರಕಟಣೆ ತಿಳಿಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ