Breaking News

ಮತಾಂತರ ಕಾಯ್ದೆ ವಾಪಸ್ ನಾಳೆ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ.

ಬೆಳಗಾವಿ-ಕರ್ನಾಟಕ ಸರ್ಕಾರವು ಮತಾಂತರ*ನಿಷೇಧ* *ಕಾನೂನನ್ನು* ಹಿಂಪಡೆಯಲು ತೀರ್ಮಾನಿಸಿರುವದನ್ನು ಖಂಡಿಸಿ ನಾಳೆ *17ಜೂನ ಶನಿವಾರ*11.30* ಕ್ಕೆ ಬೆಳಗಾವಿಯಲ್ಲಿ ವಿಶ್ವಹಿಂದೂ ಪರಿಷತ್ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ.

ಬೆಳಗಾವಿಯ ಚೆನ್ನಮ್ಮ ಸರ್ಕಲ್ ನಿಂದ ಡಿಸಿ ಆಫೀಸ ವರೆಗೆ ಮೆರವಣಿಗೆ ಮೂಲಕ ಹೋಗಿ ಡಿಸಿಯವರಿಗೆ ಮನವಿ ಕೊಡಲು ತೀರ್ಮಾಣಿಸಲಾಗಿದೆ.

ಪೂಜ್ಯ ಸ್ವಾಮೀಜಿಯವರ ನೇತೃತ್ವದದಲ್ಲಿ,, ಹಿಂದು ಬಂದು ಬಾಂಧವರು, ಭಗಿನಿಯರು , ಮಹಿಳೆಯರು ,ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ಬರುವಂತೆ ವಿಶ್ವ ಹಿಂದುಪರಿಷತ್ತ ಕ್ಷೇತ್ರ* *ಧಾರ್ಮಿಕ ವಿಭಾಗ ಪ್ರಮುಖರಾದ* *ಬಸವರಾಜಜೀ ವಿನಂತಿಸಿದ್ದಾರೆ. ಎಂದು
ಶ್ರೀಕಾಂತ ಕದಮ್
ಜಿಲ್ಲಾ ಅಧ್ಯಕ್ಷರು ತಿಳಿಸಿದ್ದಾರೆ.

Check Also

ರಮೇಶ್ ಕತ್ತಿ, ರಾಜೀನಾಮೆ ಪತ್ರದಲ್ಲಿ ಏನಿದೆ ಗೊತ್ತಾ…?

  ಮಾನ್ಯ ಮುಖ್ಯ ಕಾರ್ಯನಿರ್ವಾಹಕರು ದಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ.ಬೆಳಗಾವಿ ವಿಷಯ- ನನ್ನ ಅಧ್ಯಕ್ಷ ಸ್ಥಾನಕ್ಕೆ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.