ಬೆಳಗಾವಿಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದ ಲಾರಿಯ ಮೇಲೆ ಪೊಲೀಸರ ದಾಳಿ ನಡೆಸಿ,ಸುಮಾರು 7 ಟನ್ ಗೋಮಾಂಸ ವಶಕ್ಕೆ ಪಡೆದಿದ್ದಾರೆ.
ಬೆಳಗಾವಿಯ ಕೊಂಡಸಕೊಪ್ಪ ಗ್ರಾಮದ ಬಳಿ ಪೊಲೀಸರ ದಾಳಿ ನಡೆಸಿದ್ದು ಬೆಳಗಾವಿಯಿಂದ ಧಾರವಾಡಕ್ಕೆ ಸಾಗಿಸಲಾಗುತ್ತಿದ್ದ ಗೋಮಾಂಸ ಈಗ ಪೋಲೀಸರ ವಶದಲ್ಲಿದೆ.
ಸುಮಾರು ೫,೬೦,೦೦೦ ಸಾವಿರ ಬೆಲೆಯ ಗೋಮಾಂಸ ಇದಾಗಿದೆ.ಮೊಹಮ್ಮದ್ ಗೌಸ್ ನಜೀರ್ ಶೇಖ ಹಾಗೂ ಕರೆಪ್ಪ ಕೋಳಿ ಎಂಬಾತರು ಬಂಧಿತ ಆರೋಪಿಗಳಾಗಿದ್ದಾರೆ.ಲಾರಿ ಸಮೇತ ಗೋಮಾಂಸ ವಶಕ್ಕೆ ಪಡೆದು ಪೊಲೀಸರಿಂದ ಸ್ವಯಂ ಪ್ರೇರಿತ ದೂರು ದಾಖಲಿಸಿದ್ದಾರೆ.ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ