ಮತಪೆಟ್ಟೆಗೆ ಹೊತ್ತು ಹೊತ್ತು ಸುಸ್ತಾದ ಸಿಬ್ಬಂದ್ಧಿ
ಬೆಳಗಾವಿ-ಚಿಕ್ಕೋಡಿಯ ಆರ್ ಡಿ ಕಾಲೇಜಿನಲ್ಲಿ ವಿಧಾನ ಪರಿಷತ್ತಿನ ಚುನಾವಣೆಯ ಮತ ಏಣಿಕೆ ಪ್ರಕ್ರಿಯೆ ಬೆಳಿಗ್ಗೆ 8 ಗಂಟೆಗೆ ಆರಂಭವಾದರೂ
ಇನ್ನೂ ಮತಪೆಟ್ಟಿಗೆಗಳನ್ನ ಮತ ಏಣಿಕೆಯ ಕೋಣೆಗೆ ಸಾಗಿಸುವ ಕಾರ್ಯವೇ ಮುಂದುವರೆದಿದೆ.
ಸಿಬ್ಬಂಧಿಗಳು ಮತ ಪೆಟ್ಟುಗೆಗಳ ಸಾಗಾಟದಲ್ಲಿ ತೊಡಗಿದ್ದಾರೆ.
ಒಟ್ಟು 511 ಮತಪೆಟ್ಟಿಗೆ ಹೊತ್ತು ಮತ ಎಣಿಕೆ ಕೇಂದ್ರಕ್ಕೆ ಸಾಗಿಸುತ್ತಿರುವ ಪ್ರಕ್ರಿಯೆ ಇನ್ನುವರೆಗೂ ನಡೆದಿದೆ ಈ ಪ್ರಕ್ರಿಯೆ 12 ಗಂಟೆಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.
ಮತಗಳ ಕ್ರೂಡೀಕರಣ ನಡೆಯುತ್ತಿದೆ.ಎಣಿಕೆ ಕಾರ್ಯ 1ಗಂಟೆವೇಳೆಗೆ ನಡೆಯುವ ಸಾಧ್ಯತೆ ಇದೆ. ಅದಾದ ನಂತರ ಯಾರು ಮುಂದೆ,ಯಾರು ಹಿಂದೆ ಅನ್ನೋದು ಗೊತ್ತಗಲಿದೆ.ಅಲ್ಲಿಯವರೆಗೆ ಫಲಿತಾಂಶದ ಮಾಹಿತಿಗಾಗಿ ಕಾಯಲೇಬೇಕು.
ಯಾಕಂದ್ರೆ ಡಬ್ಬಿ ಒಡೆಯುವ ಕಾರ್ಯ ಇನ್ನೂ ನಡೆದಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ