ಬೆಳಗಾವಿ- ಮೂರು ಚಿರತೆ,ಎರಡು ಕತ್ತೆ ಕಿರುಬು ಆಯ್ತು ..ಈಗ ಗ್ರಾಮಕ್ಕೆ ಜಿಂಕೆ ನುಗ್ಗಿ ಎಲ್ಲರಲ್ಲಿ ಅಚ್ಚರಿ ಮೂಡಿಸಿದ ಘಟನೆ ನಡೆದಿದೆ.
ಆಹಾರ ಅರಸಿ ಭೂತರಾಮನಮಟ್ಟಿ ಗ್ರಾಮಕ್ಕೆ ಜಿಂಕೆ ನುಗ್ಗಿದೆ.ಬೆಳಗಾವಿ ಹೊರವಲಯದ ಭೂತರಾಮನಮಟ್ಟಿ ಗ್ರಾಮದಲ್ಲಿ ಜಿಂಕೆಯ ಓಡಾಟ ನೋಡಿ ಎಲ್ಲರೂ ಚಿರಾಡಿ,ಬೊಬ್ಬೆ ಹಾಕಿ ಆನಂದಿಸಿದ್ದಾರೆ.
ಹಾಡು ಹಗಲೇ ಗ್ರಾಮಕ್ಕೆ ಬಂದ ಚಿರತೆ ಕಂಡು ಗ್ರಾಮಸ್ಥರಿಗೆ ಆಶ್ಚರ್ಯವಾಗಿದೆ.ಗ್ರಾಮದಲ್ಲಿ ಕೆಲ ಕಾಲ ಓಡಾಡಿದ ಜಿಂಕೆ ನಂತರ ಅರಣ್ಯದೊಳಗೆ ಓಡಿ ಹೋಗಿದೆ.ಒಟ್ಟಾರೆ ಬೆಳಗಾವಿ ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ