Breaking News
Home / Breaking News / ಮೂರು ಚಿರತೆ ಬಳಿಕ,ಬೆಳಗಾವಿಗೆ ಬಂತು ಕತ್ತೆ ಕಿರುಬು….!!

ಮೂರು ಚಿರತೆ ಬಳಿಕ,ಬೆಳಗಾವಿಗೆ ಬಂತು ಕತ್ತೆ ಕಿರುಬು….!!

ಬೆಳಗಾವಿಗೆ ಬಂತು ಕತ್ತೆ ಕಿರುಬು….!!

ಬೆಳಗಾವಿ-ಬೆಳಗಾವಿ ಜಿಲ್ಲೆಯ ಮೂರು ಕಡೆ ಚಿರತೆ ಪ್ರತ್ಯಕ್ಷವಾದ ಬೆನ್ನಲ್ಲಿಯೇ ಬೆಳಗಾವಿ ಪಕ್ಕದ ಮೋದಗಾ ಗ್ರಾಮದ ಪರಿಸರದಲ್ಲಿ ಕತ್ತೆ ಕಿರುಬು ಕಾಣಿಸಿಕೊಂಡಿದೆ.

ಮೋದಗಾ,ಪಂತ ಬಾಳೆಕುಂದ್ರಿ ಗ್ರಾಮದ ಹದ್ದಿಯಲ್ಲಿ ಎರಡು ಕತ್ತೆ ಕಿರುಬು ಕಾಣಿಸಿಕೊಂಡಿವೆ. ಮೋದಗಾ ಗ್ರಾಮಸ್ಥರು,ಇದನ್ನು ನೋಡಿ ಭಯಭೀತರಾಗಿದ್ದು,ಊರಿಗೆ ಕಾಡು ನಾಯಿ,ಬಂದಿದೆ,ತೋಳ ಬಂದಿದೆ ಎಂದು ಇಲ್ಲಿಯ ಜನ ಆತಂಕಕ್ಕೊಳಗಾಗಿದ್ದಾರೆ.

ಕತ್ತೆ ಕಿರುಬು ಡೇಂಜರ್ ಪ್ರಾಣಿ,ಹಳ್ಳಿಯ ಜನ ಇದಕ್ಕೆ ಕಾಡು ನಾಯಿ ಅಂತಾರೆ,ಇದು ಮನುಷ್ಯರ ಮೇಲೆ ದಾಳಿ ಮಾಡುತ್ತದೆ,ಅಂತಾರೆ ಜನ

ಬೆಳಗಾವಿ ಜಿಲ್ಲೆಯಲ್ಲಿ ಈಗಾಗಲೇ ಮೂರು ಚಿರತೆಗಳು ಕಾಣಿಸಿಕೊಂಡಿವೆ. ಈಗ ಎರಡು ಕತ್ತೆ ಕಿರುಬುಗಳು ಮೋದಗಾ ಗ್ರಾಮದಲ್ಲಿ ಕಂಡಿದ್ದು,ಮೋದಗಾ ಗ್ರಾಮ ಪಂಚಾಯ್ತಿ ಪಿಡಿಓ ಕತ್ತೆ ಕಿರುಬುಗಳು ಮೋದಗಾ ಗ್ರಾಮದಲ್ಲಿ ಕಾಣಿಸಿಕೊಂಡಿರುವ ಬಗ್ಗೆ ಅರಣ್ಯ ಇಲಾಖೆಗೆ ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ.

Check Also

ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ಬದಲಾದ್ರೆ ಬೆಳಗಾವಿಗೂ ಎಫೆಕ್ಟ್…?

ಬೆಳಗಾವಿ -ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಆಗಬೇಕು ಎನ್ನುವ ಬೇಡಿಕೆ ಕಾಂಗ್ರೆಸ್ ನಲ್ಲಿಯೇ ಹೆಚ್ಚಾಗಿದೆ.ಜೊತೆಗೆ ಅಭ್ಯರ್ಥಿ ಬದಲಿಸಿ …

Leave a Reply

Your email address will not be published. Required fields are marked *