ಬೆಳಗಾವಿ-ಶನಿವಾರ ಮದ್ಯರಾತ್ರಿ ಹೊಂಡಾ ಶೈನ್ ಬೈಕ್ ನಿಂತ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ
ಬೈಕ್ ಪೆಟ್ರೀಲ್ ಟಾಕಿ ಬಸ್ಟ ಆಗಿ ಬೈಕ್‍ಗೆ ಬೆಂಕಿ ತಗಲಿದೆ ಲಾರಿಗೆ ಡಿಕ್ಕಿ ಹೊಡೆದ ತಕ್ಷಣ ಬೈಕ್ ಸವಾರ ಆಚೆಗೆ ಪಟಿದು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ
ಚಂದನ ಹೊಸುರ ಗ್ರಾಮದ ನಿವಾಸಿ ಇಂಡೋ ಟಿಬೇಟಿಯನ್ ಕಾನ್ಸ್ಟೇಬಲ್ ಬಾಳಪ್ಪ ಹುಲ್ಲಪ್ಪ ಹಜ್ಜಾನಿ ಮೃತಪಟ್ಟ ದುರ್ದೈವಿಯಾಗಿದ್ದಾನೆ
ಮಾಳ ಮಾರುತಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಕಲಾಗಿದ್ದು ತನಿಖೆ ಮುಂದುವರೆದಿದೆ
