ಬೆಳಗಾವಿ- ಬೆಳಗಾವಿಯ ವಿಜಯ ನಗರದ ಬಸ್ ಸ್ಟಾಪ್ ಹತ್ತಿರ ಚಲಿಸುತ್ತಿದ್ದ ಕಾರಿನ ಮೇಲೆ ಮರವೊಂದು ಉರುಳಿ ಕಾರು ಜಖಂ ಗೊಂಡಿದ್ದು ಕಾರಿನಲ್ಲಿ ಸಂಚರಿಸುತ್ತಿದ್ದ ಮಹಾರಾಷ್ಟ್ರ ಮೂಲದ ಇಬ್ಬರು ಸುರಕ್ಷಿತವಾಗಿದ್ದಾರೆ
ಹೆಸ್ಕಾಂ ನವರು ನಗರದಲ್ಲಿ ವಿದ್ಯುತ್ತ ಕೇಬಲ್ ಹಾಕುತ್ತಿದ್ದಾರೆ ವಿಜಯ ನಗರದ ಬಳಿ ಕೇಬಲ್ ಹಾಕಲು ಮರದ ಪಕ್ಕ ತಗ್ಗು ತೆಗೆದಿದ್ದರಿಂದ ಮರದ ಬೇರುಗಳು ಸಡಿಲಗೊಂಡು ಮರ ಕಾರಿನ ಮೇಲೆ ಉರುಳಿ ಬಿದ್ದಿದೆ
ಮಹಾರಾಷ್ರದ ಚಂದಗಡ ತಾಲೂಕಿನ ಕಾರು ಜಖಂ ಗೊಂಡಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ