Home / ಬೆಳಗಾವಿ ನಗರ / 26 ರಂದು ಬೆಳಗಾವಿ ಪಾಲಿಕೆಯ ಸಾಮಾನ್ಯ ಸಭೆ

26 ರಂದು ಬೆಳಗಾವಿ ಪಾಲಿಕೆಯ ಸಾಮಾನ್ಯ ಸಭೆ

ಬೆಳಗಾವಿ-ಸೆಪ್ಟೆಂಬರ 26 ರಂದು ಬೆಳಗಾವ5 ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ನಡೆಯಲಿದೆ ಸಭೆಯಲ್ಲಿ ಹತ್ತು ಹಲವು ಮಹರ್ವದ ವಿಷಯಗಳು ಚರ್ಚೆಗೆ ಬರಲಿವೆ ಪಾಲಿಕೆಯ ಆದಾಯ ಹೆಚ್ಚಿಸುವ ಕುರಿತು ತೆರಿಗೆ ವಸೂಲಾತಿ,ಸೇರಿದಂತೆ ಹಲವು ಮಹತ್ವದ ವಿಷಯಗಳು ಚರ್ಚೆಗೆ ಬರಲಿವೆ

ಈಬಾರಿಯ ಸಾಮಾನ್ಯ ಸಭೆಯಲ್ಲಿ ನಗರದಲ್ಲಿ ಹೆಚ್ಚಿರುವ ಹಂದಿ ಹಾವಳಿ ಬೀದಿ ನಾಯಿಗಳ ಹಾವಳಿ ಕುರಿತು ನಗರೆ ಸೇವಕರು ಧ್ವನಿ ಎತ್ತಲಿದ್ದಾರೆ ಈ ಕುರಿತು ನಗರ ಸೇವಕರಾದ ದೀಪಕ ಜಮಖಂಡಿ ಹಾಗು ಅನೇಕ ಜನ ನಗರ ಸೇವಕರು ತಾಲೀಮು ನಡೆಸಿದ್ದಾರೆ

ಬೆಳಗಾವಿ ನಗರದಲ್ಲಿ ಬೀದಿ ನಾಯಿಗಳ ಸಂತತಿ ಹೆಚ್ಚಾಗಿದೆ ನಾಯಿಗಳ ಸಂತಾನ ಹರಣ ಶಸ್ತ್ರ ಚಿಕಿತ್ಸೆಗಾಗಿ ಹಲವಾರು ಬಾರಿ ಟೆಂಡರ್ ಕರೆದರೂ ಸಿಂಗಲ್ ಟೆಂಡರ್ ಆಗಿರುವದರಿಂದ ಪಾಲಿಕೆ ಮತ್ತೆ ಮರು ಟೆಂಡರ್ ಕರೆಯಲು ನಿರ್ಧರಿಸಿದ್ದು ಸಂತಾನ ಹರಣ ವಿಳಂಬವಾಗಲಿದ್ದು ಬೆಳಗಾವಿ ನಗರದಲ್ಲಿ ಮತ್ತೆ ನಾಯಿಗಳ ಸಂತತಿ ಹೆಚ್ಚಾಗಲಿದೆ

ಬೆಳಗಾವಿ ನಗರ ನಿವಾಸಿಗಳು ಅನುಭವಿಸುತ್ತರಿವ ಅನೇಕ ಮಹತ್ವದ ವಿಷಯಗಳನ್ನು ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಲು ನಗರ ಸೇವಕರು ನಿರ್ಧರಿಸಿದ್ದಾರೆ

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

Leave a Reply

Your email address will not be published. Required fields are marked *