Breaking News
Home / ಬೆಳಗಾವಿ ನಗರ / ಮೇಯರ್ ಖುರ್ಚಿಯ ಮೊದಲು ಸಂಗೀತ ಖುರ್ಚಿ…..!

ಮೇಯರ್ ಖುರ್ಚಿಯ ಮೊದಲು ಸಂಗೀತ ಖುರ್ಚಿ…..!

ಬೆಳಗಾವಿ- ಮಂಗಳವಾರ ಬೆಳಗಾವಿ ಮಹಾನಗರ ಪಾಲಿಕೆಯ ನಗರ ಸೇವಕಿಯರು ಮತ್ತು ಪಾಲಿಕೆಯ ಮಹಿಳಾ ಸಿಬ್ಬಂಧಿಗಳು ಪುಲ್ ಎಂಜಾಯ್ ಮೂಡ್ ನಲ್ಲಿದ್ದರು ಪಾಲಿಕೆಯ ದಿನನಿತ್ಯದ ಜಂಜಾಟದಿಂದ ದೂರಾಗಿ ಮನೋರಂಜನಾ ಕಾರ್ಯಕ್ರಮದಲ್ಲಿ ಬ್ಯುಜಿ ಆಗಿದ್ದರು

ಮಾರ್ಚ 1 ರಂದು ಮೇಯರ್ ಸರೀತಾ ಪಾಟೀಲರ ಅಧಿಕಾರದ ಅವಧಿ ಮುಗಿಯಲಿದೆ ಹೀಗಾಗಿ ಮೇಯರ್ ಸರೀತಾ ಪಾಟೀಲರು ಪಾಲಿಕೆ ಆವರಣದಲ್ಲಿ ನಗರ ಸೇವಕಿಯರಿಗೆ ಸ್ಪರ್ದಾತ್ಮಕ ಮನೋರಂಜನಾ ಕಾರ್ಯಕ್ರಮ ಆಯೋಜಿಸಿದ್ದ ರು

ಪ್ರ ಪ್ರಥಮವಾಗಿ ನಡೆದ ಸಂಗೀತ ಖುರ್ಚಿ ಸ್ಪರ್ದೆಯಲ್ಲಿ ಮೇಯರ್ ಸರೀತಾ ಪಾಟೀಲ ಪಾಲಿಕೆ ಆಯುಕ್ತ ಶಶಿಧರ ಕುರೇರ ಹಾಗು ನಗರ ಸೇವಕಿಯರು ಮತ್ತು ಪಾಲಿಕೆಯ ಮಹಿಳಾ ಅಧಿಕಾರಿಗಳು ಭಾಗವಹಿಸಿ ಎಲ್ಲರ ಗಮನ ಸೆಳೆದರು

ಇದಾದ ಬಳಿಕ ಲಿಂಬು ಚಮಚ ಓಟ,ತೆಲೆ ಯಲ್ಲಿ ಸ್ಟ್ರಾ ಇಟ್ಟಿಕೊಳ್ಳುವ ಸ್ಪರ್ದೆ ಸೇರಿದಂತೆ  ಮನೋರಂಜನಾ ಸ್ಪರ್ದೆಗಳು ನಡೆದವು ಎಲ್ಲ ಸ್ಪರ್ಧೆಗಳಲ್ಲಿ ಎಲ್ಲ ಮಹಿಳಾ ನಗರ ಸೇವಕಿಯರು ಭಾಗವಹಿಸಿದ್ದರು ದಿನ ನಿತ್ಯದ ಕಿರಿ ಕಿರಿಯಯಿಂದ ಪಾಲಿಕೆಯ ಮಹಿಳಾ ಸಿಬ್ಬಂದಿ ಫುಲ್ ರಿಲ್ಯಾಕ್ಸ ಆಗಿದ್ದರು

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

Leave a Reply

Your email address will not be published. Required fields are marked *