ಬೆಳಗಾವಿ – ಪಕ್ಕದ ಮಹಾರಾಷ್ಟ್ರದಲ್ಲಿ ರೂಪಾಂತರಿ ಕೊರೋನಾ ಭೀತಿ ಹೆಚ್ಚಾಗಿದ್ದರೂ ಬೆಳಗಾವಿಯಲ್ಲಿ ಇವತ್ತು ಸೊಂಕಿತರು ಪತ್ತೆಯಾಗಿಲ್ಲ.ಇವತ್ತಿನ ಹೆಲ್ತ್ ಬುಲೀಟೀನ್ ರಿಪೋರ್ಟ್ ಶೂನ್ಯ….
ಬೆಳಗಾವಿ ಜಿಲ್ಲೆಯಲ್ಲಿ ಇವತ್ತು ಯಾವುದೇ ಸೊಂಕಿತರು ಪತ್ತೆಯಾಗದೇ ಇರುವದು ಸಂತಸದ ಸಂಗತಿಯಾಗಿದೆ.ಆದರೂ ಬೆಳಗಾವಿ ಜಿಲ್ಲಾಡಳಿತ ಬೆಳಗಾವಿ ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಿಸಿದ್ದು ಎಲ್ಲ ರೀತಿಯ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ