ಬೆಳಗಾವಿ-ಅಕ್ಕನ ಮಾರ್ಗದಲ್ಲಿರುವ ಆಧಿತ್ಯ ಕನಸ್ಟ್ರಕ್ಷನ್ ಕಛೇರಿಯಲ್ಲಿ ಕೇಳುವ ನೆಪದಲ್ಲಿ ಬಂದ ಖದೀಮನೊಬ್ಬ ಮಹಾಂತೇಶ ಎಂಬ ವ್ಯೆಕ್ತಿಯ ಕಣ್ಣಿಗೆ ಕಾರದಪುಡಿ ಎರಚಿ 9 ಲಕ್ಷ ರೂ ಹಣ ದೋಚಿಕೊಂಡು ಪರಾರಿಯಾದ ಘಟನೆ ನಡೆದಿದೆ
ಕಣ್ಣಿಗೆ ಕಾರದ ಪುಡಿ ಎರೆಚಿ 9 ಲಕ್ಷ ರೂ ಹಣದ ಬ್ಯಾಗನ್ನು ದೋಚಿ ಹೊರಗಡೆಯಿಂದ ಕಚೇರಿಗೆ ಬೀಗ ಹಾಕಿ ಪರಾರಿಯಾಗಿದ್ದಾನೆ ಮಹಾಂತೇಶ ಸೋಮಶೇಖರ ಕ್ರಿಷ್ಣಾಪೂರ ಸಾ: ಅಷ್ಟೇ ಬೆಳಗಾವಿ ಇವರು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ
