Breaking News
Home / Breaking News / ಬೆಂಗಳೂರಿನಲ್ಲಿ15 ಕೋಟಿ ರೂ ಟೋಪಿ….ಬೆಳಗಾವಿಯಲ್ಲಿ ಅರೆಸ್ಟ್…

ಬೆಂಗಳೂರಿನಲ್ಲಿ15 ಕೋಟಿ ರೂ ಟೋಪಿ….ಬೆಳಗಾವಿಯಲ್ಲಿ ಅರೆಸ್ಟ್…

ಬೆಳಗಾವಿ-ಬೆಂಗಳೂರಿನಲ್ಲಿ ಸುಮಾರು‌ ೧೫ ಕೋಟಿ‌ರೂ.ವಂಚನೆ ಮಾಡಿದ ಆರೋಪ ಹೊತ್ತ ವ್ಯಕ್ತಿ ಶಿವಪ್ರಸಾದ ಎಂಬಾತನನ್ನು ಬೆಂಗಳೂರು ಪೋಲೀಸರು ಬೆಳಗಾವಿಯಲ್ಲಿ ಬಂಧಿಸಿದ್ದಾರೆ

ಜಾಧವ ನಗರದ ಅಪಾರ್ಟಮೆಂಟನಲ್ಲಿ ಅಡಿಗಿದ್ದ ಆರೋಪಿ ಶಿವಪ್ರಸಾದನನ್ನು ಸುಮಾರು ೧೨ ತಾಸು ಕಾಯ್ದು ಬಂಧಿಸಿದ ಬೆಂಗಳೂರು ಪೊಲೀಸ್.

ಬೆಂಗಳೂರಿನಲ್ಲಿ ಸುಮಾರು ಹದಿನೈದು ಕೋಟಿ ರೂ ವಂಚನೆ ಮಾಡಿದ್ದ ಶಿವಪ್ರಸಾದ ಬೆಳಗಾವಿಯ ಜಾಧವ ನಗರದಲ್ಲಿರುವ ಪ್ರಸಿತಿಷ್ಠಿತ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದ

ಆರೋಪಿ ಶಿವಪ್ರಸಾದ ಪತ್ತೆಗೆ ಜಾಲಬೀಸಿ ಬೆಳಗಾವಿಗೆ ಆಗಮಿಸಿದ ಬೆಂಗಳೂರು ಪೋಲೀಸರು ಬೆಳಗಾವಿ ಪೋಲೀಸರ ಸಹಾಯದಿಂದ ಶಿವಪ್ರಸಾದನನ್ನು ಬಂಧಿಸಿದ್ದಾರೆ

ಬಂಧಿತ ಶಿವಪ್ರಸಾದ ಖಾನಾಪೂರ ಮೂಲದ ರಾಜಕಾರಣಿಯೊಬ್ಬರ ಅಳಿಯ ಎಂದು ಹೇಳಲಾಗುತ್ತದೆ ಬೆಂಗಳೂರಿನಲ್ಲಿ ಟೋಪಿ ಹಾಕಿ ಬೆಳಗಾವಿಯಲ್ಲಿ ಮನೆಮಾಡಿಕೊಂಡಿದ್ದ ಶಿವಪ್ರಸಾದ ಕೊನೆಗೂ ಪೋಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ

About BGAdmin

Check Also

ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ಜಿಲ್ಲಾ ಉಸ್ತುವಾರಿ ಮಂತ್ರಿ ರಮೇಶ್ ಜಾರಕಿಹೊಳಿ ಹಾಜರ್

ಬೆಳಗಾವಿ-ರಾಷ್ಟ್ರಪತಿಗಳನ್ನು ಸ್ವಾಗತಿಸಲು ಬೆಳಗಾವಿಯ ಸಾಂಬ್ರಾ ಎರಪೋರ್ಟ ಗೆ ಸಚಿವ ರಮೇಶ ಜಾರಕಿಹೋಳಿ ಆಗಮಿಸಿದರು ಸರ್ಕಾರಿ ವಾಹನ ಬಿಟ್ಟು ಎಸ್ಕಾಟ್ ಇಲ್ಲದೇ …

Leave a Reply

Your email address will not be published. Required fields are marked *